

ರಾಣೆಬೆನ್ನೂರ: ತಾಲೂಕಿನ ಉದಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಆಯ್ಕೆಯಾದ ಎಸ್ಡಿಎಂಸಿ ಅಧ್ಯ, ಉಪಾಧ್ಯ ಹಾಗೂ ಸದಸ್ಯರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಅಧ್ಯರಾಗಿ ಮಹೇಶ ಅಂಗೂರು, ಉಪಾಧ್ಯೆಯಾಗಿ ನಾಗವ್ವ ಬಾಕಿರ್ ಹಾಗೂ ಸದಸ್ಯರಾಗಿ ಹನುಮಪ್ಪ ಬಾಕಿರ್, ಶಂಕ್ರಪ್ಪ ಪೂಜಾರ, ಅರ್ಜುನ ಬಾಕಿರ್, ಭರಮಪ್ಪ ಮೂಲಂಗಿ, ಸುರೇಶ ಎರೇಶೀಮಿ, ರಾಜಪ್ಪ ಬಾಕಿರ್, ವನಜಾ ಬೆಳವಗಿ, ಪರಮೇಶ ಹಡೇಪದ, ಸುಮಿತ್ರಾ ತಳವಾರ, ರಾಧಾ ಬುರಡೇರ, ಪೂಜಾ ಮಲ್ಲಾಪುರ, ವನಿತಾ ಎರೇಶಿಮಿ, ರೂಪಾ ಪೂಜಾರ, ದೀಪಾ ಸೂನ್ನೇರ, ರತ್ನವ್ವ ಬಣಕಾರ ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.
ಗ್ರಾಪಂ ಉಪಾಧ್ಯ ಕರಬಸಪ್ಪ ಬಾಕಿರ್, ರಾಮಪ್ಪ ಬಾಕಿರ್, ಹಾಲೇಶ ಕರಡೇರ, ಪಿ.ಬಿ. ಗುಡಿಯವರ, ಪುಟ್ಟಪ್ಪ ತಳವಾರ, ಕರಬಸಪ್ಪ ಹೂಗಾರ, ಶಿವರಾಜ ಕುರುವತ್ತಿ, ನಾಗರಾಜ ಮೂಲೇರ, ನಿಂಗರಾಜ ಮಾಕನೂರ, ಮುಖ್ಯ ಶಿಕ ಸುರೇಶ ಬೆಳಗೇರಿ ಮತ್ತಿತರು ಇದ್ದರು.