ಚಿಂತಾಮಣಿ: ನಗರದ ಕೆನರಾ ಬ್ಯಾಂಕ್ನಲ್ಲಿ ಪಿಗ್ಮಿ ಕಲೆಕ್ಷನ್ ಕೆಲಸ ಮಾಡುತ್ತಿದ್ದ ಅಂಜನಿ ಬಡಾವಣೆಯ ನಿವಾಸಿ ವೆಂಕಟರತ್ನಯ್ಯಶೆಟ್ಟಿ (68)ಅವರ ಬೈಕ್ ಶುಕ್ರವಾರ ಕಳ್ಳತನವಾಗಿದೆ.
ಶುಕ್ರವಾರ ಬೆಳಗ್ಗೆ 10ರ ಸಮದಯಲ್ಲಿ ನಗರದ ಎಂಜಿ ರಸ್ತೆಯ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಮದೀನಾ ಮಸೀದಿ ಮುಂಭಾಗ ಬೈಕ್ ನಿಲ್ಲಿಸಿ ಪಿಗ್ಮಿ ಕಲೆಕ್ಷನ್ ಮುಗಿಸಿ 2.-30ಕ್ಕೆ ನೋಡಿದಾಗ ವಾಹನ ನಾಪತ್ತೆಯಾಗಿದ್ದು, ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.