ಈ ವಾರ ಚಿತ್ರಮಂದಿರಗಳಲ್ಲಿ ನೀವು ವೀಕ್ಷಿಸಬಹುದಾದ ಚಿತ್ರಗಳು ಇವೇ ನೋಡಿ

Untitled design - 2023-09-28T135517.635
Published on

ಬೆಂಗಳೂರು: ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆ ಸೇರಿದಂತೆ ಬಹುನಿರೀಕ್ಷಿತ ಸಿನಿಮಾಗಳು ಈ ವಾರ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರಿಯರನ್ನು ಮನರಂಜಿಸಲು ಮತ್ತು ಬಾಕ್ಸ್​ ಆಫೀಸ್​​ನಲ್ಲಿ ಭರ್ಜರಿ ಪೈಪೋಟಿ ಕೊಡಲು ಅಖಾಡಕ್ಕಿಳಿದಿದೆ.

ಟ್ರೇಲರ್​, ಟೀಸರ್​, ಮ್ಯೂಸಿಕ್, ವಿಭಿನ್ನ ಕಥಾಹಂದರದ ಮೂಲಕ ತಮ್ಮ ಗಮನಸೆಳೆದ ಸಿನಿಮಾವನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರು ಇದೀಗ ಥಿಯೇಟರ್​ಗಳತ್ತ ಮುಖ ಮಾಡುತ್ತಿದ್ದಾರೆ. ಸದ್ಯ ಯಾವ ಭಾಷೆಯ ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿವೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಅನುಸರಿಸಿ.

  • ದಿ ವ್ಯಾಕ್ಸಿನ್​ ವಾರ್ (ಹಿಂದಿ)​: ನಿರ್ದೇಶನ ವಿವೇಕ್​ ಅಗ್ನಹೋತ್ರಿ
  • ಬಾನದಾರಿಯಲಿ (ಕನ್ನಡ): ಪ್ರೀತಂ ಗುಬ್ಬಿ
  • ಚಂದ್ರಮುಖಿ 2 (ತಮಿಳು, ತೆಲುಗು, ಹಿಂದಿ): ಪಿ. ವಾಸು
  • ಸ್ಕಂದ (ತೆಲುಗು): ಬಯೋಪತಿ ಶ್ರೀನು
  • ಫುಕ್ರೆ 3 (ಹಿಂದಿ): ಮ್ರಿಗ್​ದೀಪ್​ ಸಿಂಗ್​ ಲಂಬಾ
  • ಇರೈವನ್​ (ತಮಿಳು): ಐ. ಆಹ್ಮದ್
  • ತೋತಾಪುರಿ 2 (ಕನ್ನಡ): ವಿಜಯ್​ ಪ್ರಸಾದ್​​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net