ರಾಣೆಬೆನ್ನೂರ: ಬೆಂಗಳೂರಿನ ಜನಸಿರಿ ತಂಡದಿಂದ ರಾಜ್ಯಮಟ್ಟದ ಶಿಕ್ಷಕರ ಹಬ್ಬ&-2024 ಸಮಾರಂಭದಲ್ಲಿ ನಗರದ ಜಗದ್ಗುರು ಮೌನೇಶ್ವರ ಪ್ರೌಢಶಾಲೆಯ ಕನ್ನಡ ಶಿಕ್ಷಕ ಕೆ.ಎನ್. ಕಾಟೇನಹಳ್ಳಿ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.