

| ರಘುನಾಥರಾವ್ ತಾಪ್ಸೆ ದಾವಣಗೆರೆ
| ದೀಪ್ತಿ ಅಡ್ಡಂತ್ತಡ್ಕ, ಪುತ್ತೂರು ಪತ್ರಿಕೋದ್ಯಮ ವಿದ್ಯಾರ್ಥಿನಿ
| ಡಾ. ಮುರಲೀ ಮೋಹನ್ ಚೂಂತಾರು
| ಜಯಲಕ್ಷ್ಮೀ ಜಿ. ರೋಣ
| ಸುಮಲತಾ.ಕೆ.ಜಿ ಬಿದರಕುಂದಿ, ಮುದ್ದೇಬಿಹಾಳ ತಾಲೂಕು
| ರವೀಂದ್ರ ಸಿಂಗ್, ಬೂರಮಾಕನಹಳ್ಳಿ, ಬಂಗಾರಪೇಟೆ
| ಡಾ. ಸುಮನಾ ತಿಪಟೂರು
| ಸಂತೋಷ್ ವಿ. ಶಿಕ್ಷಕರು, ಹಾನಗಲ್
| ಬೀರಣ್ಣ ನಾಯಕ ಮೊಗಟಾ ಯಲ್ಲಾಪುರ
| ಶ್ರೀ ರಂಗ ಪುರಾಣಿಕ ವಿಜಯಪುರ
| ಸಂತೋಷ್ ಹೆಚ್. ಜಿ. ಹಿರೇಗೋಣಿಗೆರೆ. ಹೊನ್ನಾಳಿ
| ವಂದನಾ ಗು. ಸುತಾರ ಹುಲ್ಯಾಳ, ಜಮಖಂಡಿ ತಾ.
| ಬಸವರಾಜ ಹೆಳವರ ಯಾಳಗಿ, ಸುರಪುರ ತಾಲೂಕು
ಬಿ ಸಿಂಪಲ್, ಬಿ ಸ್ಯಾಂಪಲ್ ಎಂದು ನಮಗೆಲ್ಲ ಬೋಧಿಸುತ್ತ ಅದೇ ರೀತಿ ಬದುಕುತ್ತಿರುವವರು ನಮಗೆ ಅಕ್ಷರ ಕಲಿಸಿದ ಇಂಡಿಯ ನಿವೃತ್ತ ಪ್ರಾಥಮಿಕ ಶಿಕ್ಷಕರು ಹಾಗೂ ಕವಿ ಶಿವಾಜಿ ರಾಮಚಂದ್ರ ಸುಲಾಖೆ ಗುರುಗಳು. ಸದಾ ಬಿಳಿ ಪೈಜಾಮ- ಬುಶರ್ಟ್, ಗಾಂಧಿ ಟೋಪಿ ಧರಿಸಿ ಶಾಲೆಯಲ್ಲಿ ಅಡಿಯಿಟ್ಟರೆ ನಮಗೆಲ್ಲಾ ಉತ್ಸಾಹದ ಪುಳಕ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಅವರೇ ದೇಶಭಕ್ತಿ ಗೀತೆಗಳನ್ನು ರಚಿಸಿ ಅದಕ್ಕೆ ಹಳೆಯ ಹಿಂದಿ ಹಾಡುಗಳ ಚಾಲ್ ಅಳವಡಿಸಿ ಸ್ವತಃ ತಾವೇ ಹಾಡುತ್ತಾ ಅದಕ್ಕೆ ತಕ್ಕಂತೆ ಡಂಬೆಲ್ಸ, ಲೇಝೀಮ್ ಗಳನ್ನು ಮಕ್ಕಳಿಂದ ಮಾಡಿಸಿದರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಥಮ ಸ್ಥಾನ ಕಟ್ಟಿಟ್ಟ ಬುತ್ತಿ..!
ತರಗತಿ-ತರಗತಿಯ ಮಕ್ಕಳ ನಡುವೆ ಕಾಂಪಿಟೇಶನ್ನು. ವಿವಿಧ ವಿಷಯಾಂಶಗಳ ಮಾದರಿ ತಯಾರಿಸುವುದು, ಕೋಣೆಯೊಳಗೆಲ್ಲ ಪರಪರಿ ಅಂಟಿಸುವುದು, ಬಣ್ಣದ ಕಾಗದದಿಂದ ಚಾಪೆ ಹೆಣೆದು ಗೋಡೆಗೆ ನೇತಾಕುವುದು ಮುಂತಾದ ಕಾರ್ಯಗಳಿಗೆಲ್ಲ ಅವರು ಶಾಲಾ ಅವಧಿ ನಂತರವೂ ನಮ್ಮೊಂದಿಗಿದ್ದು ಉತ್ಸಾಹ ತುಂಬುತ್ತಾ ಮಾರ್ಗದರ್ಶನ ನೀಡುತ್ತಿದ್ದರು.
| ಬಸವರಾಜ ಕಿರಣಗಿ ಇಂಡಿ