ಕ್ಯಾಂಪಸ್​ ಸಂದರ್ಶನದಲ್ಲಿ 5 ವಿದ್ಯಾಥಿರ್ಗಳು ಆಯ್ಕೆ

1-RNR-06
Published on

ರಾಣೆಬೆನ್ನೂರ: ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಬೆಂಗಳೂರಿನ ಟೆಕ್ನೊಲಜಿಕ್ಸ್​ ಗ್ಲೋಬಲ್​ ಕಂಪನಿ ವತಿಯಿಂದ ಕ್ಯಾಂಪಸ್​ ಸಂದರ್ಶನ ನಡೆಯಿತು.

5 ವಿದ್ಯಾಥಿರ್ಗಳು ಸಂದರ್ಶನದಲ್ಲಿ ಆಯ್ಕೆಯಾಗಿದರು.

ಪ್ರಾಚಾರ್ಯ ಡಾ. ಶಿವಕುಮಾರ, ಉದ್ಯೋಗ ತರಬೇತಿ ಅಧಿಕಾರಿ ಡಾ. ಡಿ.ಎಸ್​. ವಿಶ್ವನಾಥ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net