ಹೊಸ ಪರ್ವಕ್ಕೆ ಸವಿಸವಿ ಬಾದಾಮಿ ಖೀರು

ಹದತೆ
Published on
ಬೇಕಾಗುವ ಸಾಮಾನುಗಳು: ನೆನೆಸಿದ ಅರ್ಧಕಪ್ ಬಾದಾಮಿ, 2 ಕಪ್ ಹಾಲು, ಹೆಚ್ಚಿದ ಪಿಸ್ತಾ, ಗೋಡಂಬಿ ಮತ್ತು ಒಣದ್ರಾಕ್ಷಿ, 2-4 ಚಮಚ ಹಾಲಿನ ಪುಡಿ, 2 ಕಪ್ ಸಕ್ಕರೆ, 2 ಚಮಚ ತುಪ್ಪ.

ಮಾಡುವ ವಿಧಾನ: ಅರ್ಧಗಂಟೆ ನೆನೆಸಿದ ಬಾದಾಮಿಯನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಕಾದ ಹಾಲಿಗೆ ಬಾದಾಮಿ ಪೇಸ್ಟ್​ನ್ನು ಹಾಕಿ ಚೆನ್ನಾಗಿ ಕೈ ಆಡಿಸಿರಿ. ಆಮೇಲೆ ಹಾಲಿನ ಪುಡಿಯನ್ನು ಸ್ವಲ್ಪ ಹಾಲಿನಲ್ಲಿ ಕರಗಿಸಿಕೊಂಡು ಆ ಮಿಶ್ರಣವನ್ನು ಪಾತ್ರೆಗೆ ಹಾಕಿ ಕುದಿಸಿ. ತುಪ್ಪದಲ್ಲಿ ಹುರಿದ ಡ್ರೈಪೂ›ಟ್ಸ್​ನ್ನು ಹಾಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net