

ಬೈಲಹೊಂಗಲ: ವಿದ್ಯಾರ್ಥಿಗಳು ಸಾಧನೆ ಮಾಡಿದರೆ, ಶಿಕ್ಷಕರಿಗೆ ಇದಕ್ಕಿಂತ ಸಂತೋಷ ಬೇರೊಂದಿಲ್ಲ ಎಂದು ಬೆಳಗಾವಿ ಡಯಟ್ ಹಿರಿಯ ಉಪನ್ಯಾಸಕ ಶರ್ೀ ನದ್ಾ ಹೇಳಿದರು.
ಸಮೀಪದ ಮೇಕಲಮರಡಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅನುಸೂಯಾ ಮದನಭಾವಿ ಅವರಿಗೆ ಸತ್ಕಾರ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಉಪನ್ಯಾಸಕ ಎಚ್.ಪಿ.ಭಜಂತ್ರಿ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಅರಕೇರಿ, ಎಸ್‌ಡಿಎಂಸಿ ಅಧ್ಯಕ್ಷ ಅಜಿತ್ ತುಬಾಕದ, ಗೌಡಪ್ಪ ಯರಡಾಲ, ಅರ್ಜುನ ಕಡೆಟ್ಟಿ, ವೈ.ಬಿ.ಕಡಕೋಳ, ಪಿಎಸ್‌ಐ ಐ.ಎಚ್.ರಿತ್ತಿ, ಎಸ್.ಎಸ್.ಗಾಣಗಿ, ಎ.ಆರ್.ಸುಂಕದ, ಭಾರತಿ ತಿಗಡಿ, ಕಾಶೀಮ ಜಮಾದಾರ, ಬಾಹುಬಲಿ ಟಗರಿ, ನಿಂಗಪ್ಪ ಬುದನೂರ, ಈರಣ್ಣ ಕೇಂದ್ರಿ, ಸಿ.ವೈ.ಮೆಣಸಿನಕಾಯಿ, ಸೋಮಲಿಂಗ ಮದನಭಾವಿ, ಡಿ.ಎಂ.ನಾಯ್ಕರ, ಎಸ್.ಎ.ಕೇರಿ, ಎಸ್.ಜಿ.ಅರುನಾಚಲಮಠ, ಮಲ್ಲಿಕಾರ್ಜುನ ಮದನಭಾವಿ, ಶಶಿಕಲಾ ಯಡವಿನಾಯ್ಕರ, ಎ.ವಿ.ಹೊಮಕರ, ಕೀರಪ್ಪ ಉದ್ದಾನಾಯ್ಕ, ಎಸ್.ಎಸ್.ಭಟ್, ಶಾಂತಾ ಬಿಲ್‌ಲ್, ಸಿ.ಎ್.ಭಜಂತ್ರಿ, ಐ.ಬಿ.ದೂಪದಾಳ, ಅರ್ಜುನ ಹಣ್ಣಿಕೇರಿ, ಭೀಮಸೇಪ್ಪ ಕಡೆಟ್ಟಿ, ಮಂಜುನಾಥ ಹುಲಮನಿ, ಬಾಳೇಶ ಪೂಜೇರಿ ಇತರರಿದ್ದರು.
ಪ್ರಕಾಶ ನಾಲಪರೋಶಿ ಸ್ವಾಗತಿಸಿದರು. ವೈ.ಆರ್.ಗುಡಿ ನಿರೂಪಿಸಿದರು.