ಸ್ಟ್ರಾಂಗ್ ರೂಮ್ ಕೀ ಮನೆಯಲ್ಲಿ ಬಿಟ್ಟು ಬಂದಿದ್ದ ಅಧಿಕಾರಿ, ಬಳಿಕ ಏನಾಯ್ತು?

Untitled design (39)
Published on

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾಗಿರಿವ ವಿಜಯಪುರ ಲೋಕಸಭೆ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಯಡವಟ್ಟೊಂದು ಸಂಭವಿಸಿದೆ.

ಸ್ಟ್ರಾಂಗ್ ರೂಮ್ ಕೀ ತೆಗೆಯುವ ಸಿಬ್ಬಂದಿ ಅದ ಕೀ ಮನೆಯಲ್ಲಿ ಬಿಟ್ಟು ಬರುವ ಮೂಲಕ ಅಧಿಕಾರಿಗಳಿಗೆ ಶಾಕ್ ನೀಡಿದ್ದಾನೆ. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್‌ ಅವರ ಈ ಯಡವಟ್ಟು ಮಾಡಿಕೊಂಡಿದ್ದು, ಸ್ಟ್ರಾಂಗ್ ರೂಂ ಓಪನ್ ಮಾಡುವಾಗ ಘಟನೆ ಬೆಳಕಿಗೆ ಬಂತು. ಬಳಿಕ ಮನೆಗೆ ಹೋಗಿ ಕೀ ತಂದು ಸ್ಟ್ರಾಂಗ್ ರೂಮ್ ತೆರೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net