

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಯಶವಂತಪುರವಿಧಾನಸಭಾ ಕ್ಷೇತ್ರದ ಶಾಸಕಎಸ್.ಟಿ.ಸೋಮಶೇಖರ್ತಾಯಿ ಸೀತಮ್ಮ (98)ಗುರುವಾರನಿಧನರಾಗಿದ್ದಾರೆ.
ವಯೋಸಹಜವಾಗಿಬಳಲುತ್ತಿದ್ದ ಸೀತಮ್ಮನವರುಗುರುವಾರ ಸಂಜೆ 6.30ಕ್ಕೆಬಿಟಿಎಂ ಲೇಔಟ್‌ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದು, ರಾಜಕೀಯ ಗಣ್ಯರು,ಯಶವಂತಪುರಕ್ಷೇತ್ರದ ಮತದಾರರು,ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.
ಶುಕ್ರವಾರ(ಇಂದು)ಬೆಳಗ್ಗೆ 11ರವರೆಗೆಬಿಟಿಎಂ ಲೇಔಟ್ ಮನಯಲ್ಲಿ ಸಂಬಂಧಿಕರು,ಕಾರ್ಯಕರ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ನಂತರ ಅಂತ್ಯಕ್ರಿಯೆಯುಮದ್ಯಾಹ್ನ 1ಕ್ಕೆಚನ್ನಪಟ್ಟಣ ತಾಲ್ಲೂಕಿನ ಮತ್ತಿಕೆರೆಶೆಟ್ಟಿಹಳ್ಳಿ ಸ್ವಗ್ರಾಮದಲ್ಲಿನೆರವೇರಿಸಲಾಗುವುದು ಎಂದು ಕುಟುಂಬಮೂಲಗಳು ತಿಳಿಸಿವೆ.