ಚಿಮುಲ್ ನಿರ್ದೇಶಕ ಎನ್.ಸಿ.ವೆಂಕಟೇಶ್, ಕೃಷಿಕ ಅಧ್ಯಕ್ಷ ದೊಡ್ಡಗಂಜೂರು ಜಯರಾಮರೆಡ್ಡಿ, ಚಿಕ್ಕಬಳ್ಳಾಪುರ ಸಹಕಾರಿ ಯೂನಿಯನ್ ನಿರ್ದೇಶಕ ನರಸಿಂಹರೆಡ್ಡಿ, ತಾಂತ್ರಿಕ ಆಡಳಿತಾಧಿಕಾರಿ ಗೋಪಿನಾಥ್, ಚಿಂತಾಮಣಿ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಮಹೇಶ್, ಪ್ರಾಣಿ ಪ್ರಯೋಗಾಲಯದ ಮುಖ್ಯಸ್ಥೆ ಡಾ.ಕಾವ್ಯಾ, ಸಹಕಾರಿ ಅಭಿವೃದ್ಧಿ ಅಧಿಕಾರಿ ವನಿತಾ, ಗುಲಾಬ್ ಜಾನ್ ಇದ್ದರು.