ಉಚಿತ ಶಿಕ್ಷಣ: ನೆಲಮಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪೋಷಣೆ, ರಣೆ ಆರೈಕೆಗೆ ಹಾಗೂ ಅವಕಾಶ ವಂಚಿತ ಹೆಣ್ಣು ಮಕ್ಕಳನ್ನು ಗುರುತಿಸಿ ಮಕ್ಕಳ ಕಲ್ಯಾಣ ಸಮಿತಿಯ ಮಾರ್ಗದರ್ಶನದೊಂದಿಗೆ ಅವರ ಆರೈಕೆ, ವಸತಿ, ಶಿಣ ಮುಂತಾದ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ ಉಚಿತ ಶಿಣ ಜತೆಗೆ ಕುಟುಂಬಕ್ಕೆ ಸಹಕಾರ ಮಾರ್ಗದರ್ಶನ ಮಾಡುವುದು ಪ್ರಕೃತಿ ಹೆಣ್ಣು ಮಕ್ಕಳ ಧಾಮದ ಉದ್ದೇಶವಾಗಿರುತ್ತದೆ. ಮಾಜಿ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಪ್ರಕೃತಿ ಫೌಂಡೇಷನ್ ಸಿಬ್ಬಂದಿ ಇದ್ದರು.