ಧನಸ್ಸು: ಪಂಚಮಂ ಕಾರ್ಯಸಿದ್ಧಿಃ, ಸಪ್ತಮಂ ಸುಖಸ್ಥಾನಂ, ಏಕಾದಶಂ ಲಾಭಂ, ದ್ವಿತೀಯಂ ಕುಟುಂಬ ಸೌಖ್ಯಂ. ಇಷ್ಟು ಫಲವನ್ನು ಗುರು ಒಬ್ಬನೇ ಕೊಡಲು ಸಾಧ್ಯ. ಹೊತ್ತಿಗೆ ಮುನ್ನ ಎದ್ದು ದೇವರ ಧ್ಯಾನ ಮಾಡಿ. ನೀವು ಮಹತ್ಕಾರ್ಯಗಳನ್ನು ಸಾಧಿಸುತ್ತೀರಿ. ನಿಮ್ಮ ಕುಲಗುರುಗಳನ್ನು ಪೂಜಿಸಿ, ಧ್ಯಾನಿಸಿ. ತಂದೆ-ತಾಯಿಯ ಆಶೀರ್ವಾದ ಪಡೆದು ಮುನ್ನಡೆಯಿರಿ.