ಶಾಸಕರಾದ ಬಸವರಾಜ ಮತ್ತಿಮಡು, ಚನ್ನಾರಡ್ಡಿ ಪಾಟೀಲ್ ತುನ್ನೂರ, ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ್ ನರಿಬೋಳ, ಪ್ರಮುಖರಾದ ಮಲ್ಲಿನಾಥಗೌಡ ಯಲಗೋಡ, ಶಿವರಾಜ ಪಾಟೀಲ್ ರದ್ದೇವಾಡಗಿ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ವಿಜಯಕುಮಾರ ಮಾಲಿಪಾಟೀಲ್, ಮಹೇಶರಡ್ಡಿ ಮುದ್ನಾಳ, ಬಸವರಾಜಪ್ಪಗೌಡ ಪೊಲೀಸ್ ಪಾಟೀಲ್, ವಿಜಯಕುಮಾರ ಪೊಲೀಸ್ ಪಾಟೀಲ್, ಕಲ್ಯಾಣಕುಮಾರ ಸಂಗಾವಿ, ಬಾಪುಗೌಡ ಪಾಟೀಲ್, ಸಿದ್ದು ಪಾಟೀಲ್ ಮಳಗಿ, ನಾಗರಾಜ ಸಾಹು ರಷ್ಮಿ, ಶರಣಬಸವ ಹೊಸಮನಿ, ನಾಗರಾಜರೆಡ್ಡಿ ಗಂವ್ಹಾರ, ರಾಮಶೇಟೆಪ್ಪ ಸಾಹು ಹುಗ್ಗಿ, ಡಾ.ಶಾಂತಗೌಡ ಮಾಲಿಪಾಟೀಲ್, ಈರಣ್ಣಗೌಡ ಮದಗುಂಡ, ಲಿಂಗಣ್ಣಗೌಡ ನಂದೂರ, ಮಹ್ಮದ್ ಸೋಫಿ ಸಗರಿ, ಡಾ.ನೀಲಲೋಹಿತ ಹಿರೇಮಠ ಇತರರಿದ್ದರು.