ಐಸಿಎಐ ಮಂಡಳಿಗೆ ವಿನಯ್ ಮೃತ್ಯುಂಜಯ ನಾಮನಿರ್ದೇಶನ

ಐಸಿಎಐ ಮಂಡಳಿಗೆ ವಿನಯ್ ಮೃತ್ಯುಂಜಯ ನಾಮನಿರ್ದೇಶನ
ಐಸಿಎಐ ಮಂಡಳಿಗೆ ವಿನಯ್ ಮೃತ್ಯುಂಜಯ ನಾಮನಿರ್ದೇಶನ
Published on

ಪ್ರಮುಖ ಮುಖ್ಯಾಂಶಗಳು

  • ಐಸಿಎಐ ಮಂಡಳಿಗೆ ವಿನಯ್ ಮೃತ್ಯುಂಜಯ ನಾಮನಿರ್ದೇಶನ
  • ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ
  • ಚಾರ್ಟರ್ಡ್ ಅಕೌಂಟೆಂಟ್ ಆಗಿ 35 ವರ್ಷ ಅನುಭವ ಹೊಂದಿರುವ ವಿನಯ್

ನವದೆಹಲಿಯಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)ಮಂಡಳಿಗೆ ಬೆಂಗಳೂರುಮೂಲದ ಚಾರ್ಟರ್ಡ್ ಅಕೌಂಟೆಂಟ್ವಿನಯ್ ಮೃತ್ಯುಂಜಯ ಅವರು 2026-27ನೇಸಾಲಿನ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.

ಐಸಿಎಐಅಧ್ಯಕ್ಷ ಸಿ..ಪ್ರಸನ್ನಕುಮಾರ್ ಅವರು ವಿನಯ್ ಅವರನ್ನುನಾಮನಿರ್ದೇಶನ ಮಾಡಿದ್ದಾರೆ.ಈ ನಾಮನಿರ್ದೇಶನವು ವಿನಯ್ ಅವರ ವ್ಯಾಪಕ ವೃತ್ತಿಪರಅನುಭವ ಮತ್ತು ದಿವಾಳಿತನ,ಪುನರ್ ರಚನೆ,ಮೌಲ್ಯಮಾಪನಮತ್ತು ಕಾರ್ಪೊರೇಟ್ ಸಲಹಾ ಸೇವೆಗಳಕ್ಷೇತ್ರಗಳಿಗೆ ನೀಡಿರುವ ಗಮನಾರ್ಹಕೊಡುಗೆಗಳನ್ನು ಗುರುತಿಸಿದೆ.

ಮೂಲತಃಕಾನೂನು ಪದವೀಧರರಾಗಿರುವ ವಿನಯ್,ಚಾರ್ಟರ್ಡ್ಅಕೌಂಟೆಂಟ್ ಆಗಿ ಸುಮಾರು 35ವರ್ಷಗಳ ಅನುಭವವನ್ನುಹೊಂದಿದ್ದಾರೆ.

ತಮ್ಮ ಮೇಲೆ ನಂಬಿಕೆ ಇಟ್ಟು ಐಸಿಎಐ ಮಂಡಳಿಗೆ ನೇಮಕ ಮಾಡಿದ ಮಂಡಳಿಯ ಎಲ್ಲ ಮುಖ್ಯಸ್ಥರಿಗೆ ಕೃತಜ್ಞತೆಗಳು. ವೃತ್ತಿಯ ಬೆಳವಣಿಗೆಗೆ ರಚನಾತ್ಮಕವಾಗಿ ಕೊಡುಗೆ ನೀಡುವ ನನ್ನ ಬದ್ಧತೆಯನ್ನು ಮುಂದುರೆಸುವುದರ ಜೊತೆಗೆ ಮಂಡಳಿಯ ಕಾರ್ಯಗಳಿಗೆ ರಚನಾತ್ಮಕ ಕೊಡುಗೆ ನೀಡಲು ಶ್ರಮಿಸುವೆ.

— ವಿನಯ್ ಮೃತ್ಯುಂಜಯ್, ಚಾರ್ಟರ್ಡ್ ಅಕೌಂಟೆಂಟ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net