

ಪ್ರಮುಖ ಮುಖ್ಯಾಂಶಗಳು
ಬೆಳಿಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿನಯ್ ಕುಲಕರ್ಣಿ, ಮೊದಲಿಗೆ ಸವದತ್ತಿಯ ರೇಣುಕಾ ಯಲ್ಲಮ್ಮನ ಗುಡಿ, ನಂತರ ಮುರುಘಾಮಠ, ಆಮೇಲೆ ಖ್ಯಾತ ಸಿದ್ಧಾರೂಢ ಮಠದಲ್ಲಿ ಶ್ರೀಗಳ ಆರ್ಶೀವಾದ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಂತರ ಮನೆಗೆ ತೆರಳಿ, ಆಮೇಲೆ ತಮ್ಮ ಅಭಿಮಾನಿಗಳು ಹಾಗೂ ಮತದಾರ ಬಾಂಧವರನ್ನು ಬೇಟಿಯಾಗಲಿದ್ದಾರೆಂದು ತಿಳಿದು ಬಂದಿದೆ.