

ಪ್ರಮುಖ ಮುಖ್ಯಾಂಶಗಳು
ಈ ಐತಿಹಾಸಿಕ ವಿಜಯದೊಂದಿಗೆ ಅವರು ತಮ್ಮ ಚೊಚ್ಚಲ ಜಿಒಟಿ ಪ್ರಶಸ್ತಿಯ ಜತೆಗೆ ಸುಮಾರು 2 ಕೋಟಿ ರೂ. ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.
ರ್ಯಾಪಿಡ್ ವಿಭಾಗದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗಿದ ಪ್ರಜ್ಞಾನಂದ, ಕೇವಲ ಕೆಲವೇ ಗಂಟೆಗಳಲ್ಲಿ ಕರುವಾನಾ ಅವರ ಮುನ್ನಡೆಯನ್ನು ಕರಗಿಸಿ ಸಮಬಲ ಸಾಧಿಸಿದರು.
ಬ್ಲಿಟ್ಜ್ ಕಾಳಗದಲ್ಲಿಯೂ ವಿಜಯ!