ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಕೆಆರ್‌ಐಡಿಎಲ್ ಎಇಇ ಚೈತ್ರಾ, ಜೆಇ ಶರತ್, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ರಾಘವೇಂದ್ರ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಧನರಾಜ್, ಮಾಜಿ ಅಧ್ಯಕ್ಷೆ ಚಿಕ್ಕಮ್ಮ, ತಾಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣಪ್ಪ, ಮುಖಂಡರಾದ ಸುನೀಲ್, ಲಕ್ಷ್ಮೀಕಾಂತ್, ನೂತನ್‌ಗೌಡ, ಅಣೆಚನ್ನಾಪುರ ಮಂಜೇಶ್, ಎಸ್.ಬಿ.ರಮೇಶ್, ಪಿ.ಜೆ.ಜಯರಾಂ, ಸಂಪತ್‌ಕುಮಾರ್ ಸೇರಿದಂತೆ ಹಲವರು ಇದ್ದರು.