ಭಾನುವಾರ ವರ್ಷಾ ಪಿ.ದೇಶಪಾಂಡೆ ರಂಗಪ್ರವೇಶ

ಭಾನುವಾರ ವರ್ಷಾ ಪಿ.ದೇಶಪಾಂಡೆ ರಂಗಪ್ರವೇಶ
ಭಾನುವಾರ ವರ್ಷಾ ಪಿ.ದೇಶಪಾಂಡೆ ರಂಗಪ್ರವೇಶ
Published on

ಬೆಂಗಳೂರು:ಯುವ ಪ್ರತಿಭೆವರ್ಷಾ ಪಿ.ದೇಶಪಾಂಡೆಯವರುಭಾನುವಾರ (ಮೇ10)ರಂಗಪ್ರವೇಶಮಾಡಲಿದ್ದಾರೆ.ಮಹಾಲಕ್ಷ್ಮಿಲೇಔಟ್‌ನಲ್ಲಿರುವ ಡಾ.ರಾಜಕುಮಾರ್ಕಲಾಭವನದಲ್ಲಿ ಸಂಜೆ 5ಗಂಟೆಗೆರಂಗಪ್ರವೇಶ ಕಾರ್ಯಕ್ರಮ ನಡೆಯಲಿದೆ.

ವರ್ಷಾದೇಶಪಾಂಡೆ ಎಚ್.ಪ್ರಶಾಂತ್ಹಾಗೂ ಟಿ.ಕೆ.ಶಾಲಿನಿಅವರ ಪುತ್ರಿ.ಬಾಲ್ಯದಿಂದಲೇಭರತನಾಟ್ಯದ ಮೇಲಿನ ಅಪಾರ ಆಸಕ್ತಿಮತ್ತು ಶ್ರದ್ಧೆ ಹೊಂದಿದ್ದು,ಧನ್ಯಶ್ರೀ ನೃತ್ಯಕಲಾನಿಕೇತನದ ಗುರು ವಿದುಷಿಪಿ.ಎನ್.ಧನ್ಯಶ್ರೀಅವರ ಮಾರ್ಗದರ್ಶನದಲ್ಲಿ ಹಲವುವರ್ಷಗಳಿಂದ ಭರತನಾಟ್ಯವನ್ನುಅಭ್ಯಾಸ ಮಾಡುತ್ತಿದ್ದಾರೆ.ನಿರಂತರ ಸಾಧನೆ,ಶಿಸ್ತು ಮತ್ತುಸಮರ್ಪಣೆಯ ಮೂಲಕ ಭರತನಾಟ್ಯದತಂತ್ರ, ತಾಳ,ಅಭಿನಯ ಹಾಗೂವೇದಿಕೆ ಪ್ರಸ್ತುತಿಯ ಪಾರಂಗತೆಹೊಂದಿದ್ದಾರೆ.

ಜೈನ್ಕಾಲೇಜಿನಲ್ಲಿ ಪದವಿ ಅಭ್ಯಾಸಮಾಡುತ್ತಿರುವ ಕುಮಾರಿ ವರ್ಷಾಕಲಾಸಾಧನೆಗೆ ಕರ್ನಾಟಕ ನಾಟ್ಯರತ್ನ, ಕಲಾಕುಸುಮ, ನಾಟ್ಯಮಯೂರಿ ಹಾಗೂ ನಾಟ್ಯ ಸರಸ್ವತಿಪ್ರಶಸ್ತಿಗಳು ಲಭಿಸಿವೆ.ಭರತನಾಟ್ಯ ಮತ್ತುಕಾರ್ನಾಟಿಕ್ ಸಂಗೀತದ ಶಾಸ್ತ್ರೀಯಪರೀಕ್ಷೆಗಳನ್ನು ಯಶಸ್ವಿಯಾಗಿಪೂರ್ಣಗೊಳಿಸಿದ್ದು,ಸಂಗೀತಾಭ್ಯಾಸದಮೂಲಕ ತಮ್ಮ ನೃತ್ಯದಲ್ಲಿ ಇನ್ನಷ್ಟುಲಯ ಮತ್ತು ಭಾವಪ್ರಕಾಶವನ್ನುಬೆಳೆಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net