ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಕುರುಬರಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರುವ ತಾವರೆಕೆರೆ ಬುಕ್ಕಾಪಟ್ಟಣ ರಸ್ತೆಯಿಂದ ಮೇಣಿಗನಹಟ್ಟಿ ಗ್ರಾಮಕ್ಕೆ 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ, ನೇರಳಗುಡ್ಡ ಗ್ರಾಪಂ ವ್ಯಾಪ್ತಿಗೆ ಸೇರುವ ಗಿಣ್ಣಪ್ಪನ ಹಟ್ಟಿ ಪರಿಮಿತಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿಮಾರ್ಣ, ರಾಮಲಿಂಗಾಪುರ ಗ್ರಾಪಂ ವ್ಯಾಪ್ತಿಯ ಮಾದೇನಹಳ್ಳಿ ಪರಿಮಿತಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ ನಿಮಾರ್ಣ, ಗೋಪಾಲದೇವರಹಳ್ಳಿ ವ್ಯಾಪ್ತಿಗೆ ಸೇರುವ ಬಟ್ಟಿಗಾನಹಳ್ಳಿಯಲ್ಲಿ 30ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿಮಾರ್ಣ, ಹಾಗೂ ಬೆಂಚೆ ಪರಿಮಿತಿಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿಮಾರ್ಣ, ಬುಕ್ಕಾಪಟ್ಟಣ ಮಾರುತಿ ನಗರದಲ್ಲಿ 20 ಲಕ್ಷ ರೂ, ವೆಚ್ಚದಲ್ಲಿ ನಿಮಾರ್ಣವಾದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ನೆರವೇರಿಸಿದರು.