

ಪ್ರಮುಖ ಮುಖ್ಯಾಂಶಗಳು
"ಮೌಲ್ಯ ಶಿಕ್ಷಣವನ್ನು ನೀಡಲು 1984 ಸಂಪನ್ಮೂಲ ವ್ಯಕ್ತಿಗಳಿಗೆ ಡಿಎಸ್‌ಇಆರ್‌ಟಿ ವತ್ತು ಜಿಲ್ಲಾ ಶಿಕ್ಷಣ ತರಬೇತಿ (ಡಯಟ್) ಸಂಸ್ಥೆಗಳಲ್ಲಿ ತರಬೇತಿ ನೀಡಲಾಗಿದೆ. ರಾಜ್ಯದ 96 ಸಾವಿರ ಶಿಕ್ಷಕರಿಗೆ ಒಂದು ದಿನದ ತರಬೇತಿಯನ್ನು ಜಿಲ್ಲಾ ಮತ್ತು ಬ್ಲಾಕ್ ಹಂತದಲ್ಲಿ ನೀಡಲು ಡಿಎಸ್‌ಇಆರ್‌ಟಿ ಚಿಂತನೆ ನಡೆಸುತ್ತಿದೆ. ಬಳಿಕ ವಾರದಲ್ಲಿ ಒಂದು ಅಥವಾ ಎರಡು ತರಗತಿಗಳ ಮೌಲ್ಯ ಶಿಕ್ಷಣ ನೀಡಲಾಗುತ್ತದೆ.
— - ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ