ಮಕ್ಕಳ ಆರೋಗ್ಯಕ್ಕೆ ಲಸಿಕೆ ಅಗತ್ಯ

 ಹುಣಸಗಿಯ ಮಲ್ಲಯ್ಯ ದೇವಸ್ಥಾನದಲ್ಲಿ ಭಾನುವಾರ ನಡೆದ ಪಲ್ಸ್​ ಪೋಲಿಯೋ ಲಸಿಕಾಕರಣ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಸಂಜಯ್​ ಚಂದಾ, ಚಂದ್ರಶೇಖರ ದಂಡಿನ್​, ಬಸವರಾಜ ಸಜ್ಜನ್​, ಖಾಸೀಂಸಾಬ ಟೊಣ್ಣೂರು ಇತರರಿದ್ದರು.
ಹುಣಸಗಿಯ ಮಲ್ಲಯ್ಯ ದೇವಸ್ಥಾನದಲ್ಲಿ ಭಾನುವಾರ ನಡೆದ ಪಲ್ಸ್​ ಪೋಲಿಯೋ ಲಸಿಕಾಕರಣ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಸಂಜಯ್​ ಚಂದಾ, ಚಂದ್ರಶೇಖರ ದಂಡಿನ್​, ಬಸವರಾಜ ಸಜ್ಜನ್​, ಖಾಸೀಂಸಾಬ ಟೊಣ್ಣೂರು ಇತರರಿದ್ದರು.
Published on
ಹುಣಸಗಿ: ಮಕ್ಕಳು ಆರೋಗ್ಯವಾಗಿರಲು ಪಲ್ಸ್​ ಪೋಲಿಯೋ ಲಸಿಕೆ ಹಾಕುವ ಅಗತ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಸಂಜಯ್​ ಚಂದಾ ಹೇಳಿದರು. ಶ್ರೀ ಮಲ್ಲಯ್ಯ ದೇವಸ್ಥಾನದಲ್ಲಿ ಭಾನುವಾರ ಪೋಲಿಯೋ ಲಸಿಕಾಕರಣಕ್ಕೆ ಚಾಲನೆ ನೀಡಿದ ಅವರು, ಜು.1ರವರೆಗೆ ಪಲ್ಸ್​ ಪೋಲಿಯೋ ಅಭಿಯಾನ ಜರುಗಲಿದೆ ಎಂದರು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಚಂದ್ರಶೇಖರ ದಂಡಿನ್​ ಮಾತಾನಾಡಿ, ಪೋಲಿಯೋಮುಕ್ತ ಭಾರತಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು. ಜಿಲ್ಲಾ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಬಸವರಾಜ ಸಜ್ಜನ್​, ವೈದ್ಯಾಧಿಕಾರಿ ಡಾ.ಮಂಜುನಾಥ ಪಾಟೀಲ್​, ಡಾ.ನಿಖಿತಾ, ಪಟ್ಟಣ ಪಂಚಾಯಿತಿ ಸದಸ್ಯ ಖಾಸೀಂಸಾಬ ಟೊಣ್ಣೂರು, ಖಾಸೀಂಸಾಬ, ಶಾಂತಪ್ಪ ಬಿರಾದಾರ, ಶಾಂತಾ ಬಿರಾದಾರ, ಅಕ್ಷತಾ ಬಿರಾದಾರ, ಸುಧಾ ಬಿರಾದಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net