ಈ ಸಂದರ್ಭದಲ್ಲಿ ಶಸಾಪ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ್, ಕಲಾವಿದ ದೇವನಹಳ್ಳಿ ದೇವರಾಜ್, ಯಲಿಯೂರು ಗ್ರಾಪಂ ಮಾಜಿ ಸದಸ್ಯ ಆನಂದ, ಜಿಲ್ಲಾ ಕಸಾಪ ಪೋಷಕ ಸಿ.ಪಿ.ರೆಡ್ಡಿ, ಪ್ರಭು ಆಚಾರ್ ಮತ್ತು ಕಲಾವಿದ ನಾರಾಯಣಸ್ವಾಮಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷಡಾ.ಮುನಿರಾಜು, ಸಾಹಿತಿ ಶರಣಯ್ಯ ಹಿರೇಮಠ, ಬಿ.ಕೆ. ಸಂಪತ್ ಕುಮಾರ್, ಎಸ್.ರಮೇಶ್ ಕುಮಾರ್, ರಾಮಾಂಜಿನಪ್ಪ,ಐ.ಟಿ.ರಾಮಾಂಜಿನಪ್ಪ, ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶ್, ಡೇರಿ ಅಧ್ಯಕ್ಷಪ್ರಕಾಶ್, ಚನ್ನರಾಯಪಟ್ಟಣ ಹೋಬಳಿ ಕಸಾಪ ಅಧ್ಯಕ್ಷ ರಮೇಶ್ ಗೌಡ, ವೇಣುಗೋಪಾಲ, ವಸಂತ ಕುಮಾರ್, ನಾಗರಾಜ್, ಕಿರುತೆರೆ ನಿರ್ದೇಶಕ ಪಿಳ್ಳೇಗೌಡ ಇತರರು ಇದ್ದರು.