ಸಂಘದ ಮುಖ್ಯ ಕಾರ್ಯನಿರ್ವಾಹಕಿ ರೂಪಾ ಶಿವರಾಜು, ನಿರ್ದೇಶಕರಾದ ನಂಜಮ್ಮ ಮಹದೇವಯ್ಯ, ರಾಜಮ್ಮ ನಿಂಗಯ್ಯ, ರಾಜಮ್ಮ ಬಸವಲಿಂಗಯ್ಯ, ಯಶೋಧಾ ಕೆ.ಮಹದೇವಯ್ಯ ಹಾಗೂ ಸರ್ಕಾರಿ ನಾಮ ನಿರ್ದೇಶನ ಸದಸ್ಯೆ ಶಾಂತಮ್ಮ ಬಸಯ್ಯ, ಗ್ರಾಮದ ಮುಖಂಡರಾದ ಪಟೇಲ್ ಶಂಕರೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ನಾಗೇಂದ್ರ, ಮಾಜಿ ಸದಸ್ಯ ಶಿವರಾಜು, ರಂಗೇಗೌಡ, ಅಂಗಡಿ ಪುಟ್ಟಪ್ಪ, ಎಸ್.ಮಾದಯ್ಯ, ಬಸಯ್ಯ, ಚನ್ನಾನ್ಕಯ್ಯ, ಮೂಗಪ್ಪ, ಬಸವಲಿಂಗಯ್ಯ, ಕೃಷ್ಣಮೂರ್ತಿ, ಶಿವು, ಮಧು, ಮಂಜುನಾಥ್, ಜಿಮ್ ಸಿದ್ದು, ಚಂದ್ರ ಶೇಖರ್, ಮಹಾದೇವ, ಪಟೇಲ್ ನವೀನ್, ಪುಟ್ಟಸ್ವಾಮಿ ಇತರರಿದ್ದರು.