ಸಿಎಲ್ಎಟಿ ತರಬೇತಿಯಲ್ಲಿ ಯುನಿವರ್ಸಲ್ ಪಿಯು ಕಾಲೇಜಿನ ಸಾಧನೆ

ಯೂನಿವರ್ಸಲ್ ಸ್ಕೂಲ್ ಆಪ್ ಲಾ ಸಾಧನೆ
ಯೂನಿವರ್ಸಲ್ ಸ್ಕೂಲ್ ಆಪ್ ಲಾ ಸಾಧನೆ
Published on

ಪ್ರಮುಖ ಮುಖ್ಯಾಂಶಗಳು

  • ಯುನಿವರ್ಸಲ್ ಪಿಯು ಕಾಲೇಜು ಸಿಎಲ್ಎಟಿ 2025ರಲ್ಲಿ ಸಾಧನೆ
  • ನ್ಯಾಷನಲ್ ಸ್ಕೂಲ್ ಆಫ್ ಲಾ ಕಾಲೇಜಿಗೆ ಆಯ್ಕೆಯಾದ ವಿದ್ಯಾರ್ಥಿಗಳು
  • ಆಲ್ ಇಂಡಿಯಾ ಮಟ್ಟದಲ್ಲಿ ರಾಂಕ್ ಗಳಿಕೆಯ ಸಂತಸ

ಬೆಂಗಳೂರು:ಕಲೆ ಮತ್ತುವಾಣಿಜ್ಯ ವಿಭಾಗಗಳೊಂದಿಗೆಇಂಟಿಗ್ರೇಟೆಡ್ ಕಾಮನ್ ಲಾ ಅಡ್ಮಿಷನ್ಟೆಸ್ಟ್ (ಸಿಎಲ್ಎಟಿ)ತರಬೇತಿಯನ್ನುನೀಡುತ್ತಿರುವ ಯುನಿವರ್ಸಲ್ ಪಿಯುಕಾಲೇಜು ಸಿಎಲ್ಎಟಿ 2025ರಲ್ಲಿಮತ್ತೊಮ್ಮೆ ತನ್ನ ಶೈಕ್ಷಣಿಕಶ್ರೇಷ್ಠತೆಯನ್ನು ಸಾಬೀತುಪಡಿಸಿದೆ.ಕಾಲೇಜಿನವಿದ್ಯಾರ್ಥಿಗಳು ವಿವಿಧ ವರ್ಗಗಳಲ್ಲಿಗಮನಾರ್ಹವಾಗಿ ಆಲ್ ಇಂಡಿಯಾ ರಾಂಕ್ಪಡೆದು ಸಂಸ್ಥೆಗೆ ಹೆಮ್ಮೆತಂದಿದ್ದಾರೆ.

ಕಾಲೇಜಿನಇಬ್ಬರು ವಿದ್ಯಾರ್ಥಿಗಳು ದೇಶದಪ್ರತಿಷ್ಠಿತವಾದ ಬೆಂಗಳೂರಿನನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾಯೂನಿವರ್ಸಿಟಿಯಲ್ಲಿ ಪ್ರವೇಶಪಡೆದಿದ್ದಾರೆ.ಇದು ಕಾಲೇಜಿನತರಬೇತಿ ಮಾದರಿ ಹಾಗೂ ಪರಿಣಾಮಕಾರಿಮಾರ್ಗದರ್ಶನವನ್ನು ಪ್ರತಿಬಿಂಬಿಸಿದೆ.

ಸಿಎಲ್ಎಟಿ2025ರಪ್ರಮುಖ ಸಾಧಕರು:

ಭುವನ್ಸಾಯಿ, ಸಿ.ಹೆಚ್.ವಿಷ್ಣುಪ್ರಿಯಾ,ಕೆ.ಅನಿರುಧ್,ಬಿ.ವಿ.ತನ್ಮಯಿ,ಶಿವ ಯೋಗೀಶ್ಅಣ್ಣಿಗೇರಿ,ಬಾಲಾಜಿ,ಪಿ.ಧನ್ಯ ಗೌಡ, ಎಲ್.ಮೋನಿಷಾ,ಗುರುಪ್ರಸಾದ್,ಮೂಡ್ ಭಾರ್ಗವಿ,ಪಿ.ಹರ್ಷಿಲ್.

ಆಲ್ಇಂಡಿಯಾ ಮಟ್ಟದ ರಾಂಕ್ ವಿಜೇತರು:

ಅಚ್ಯುತಸುಮಶ್ರೀ, ಹಿತಾಧನಂಜಯ, ಎಂ.ಲಕ್ಷಿತಾ,ಕೆ.ಮಾನಸಾ,ನತಾಶಾ ಸೈಕಿಯಾ,ನಂದೀಶ್,ನವ್ಯಶ್ರೀ,ಎಂ.ಪಿ.ಪೂರ್ವಿ,ಪ್ರತಿಷ್ಠಾಶೆಟ್ಟಿ ಮತ್ತು ಸಾಹಿತ್ಯ.

ಆಡಳಿತಮಂಡಳಿಯ ಅಭಿನಂದನೆ

ಈಅತ್ಯುತ್ತಮ ಫಲಿತಾಂಶಗಳೊಂದಿಗೆಯುನಿವರ್ಸಲ್ ಪಿಯು ಕಾಲೇಜಿನಹಲವು ವಿದ್ಯಾರ್ಥಿಗಳು ದೇಶದವಿವಿಧ ಪ್ರತಿಷ್ಠಿತ ನ್ಯಾಷನಲ್ಲಾ ಯೂನಿವರ್ಸಿಟಿಗಳಲ್ಲಿ ಕಾನೂನುಶಿಕ್ಷಣವನ್ನು ಮುಂದುವರಿಸಲಿದ್ದಾರೆ.

ಕಾಲೇಜುಆಡಳಿತ ಮಂಡಳಿ ಎಲ್ಲಾ ಯಶಸ್ವಿವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನುಸಲ್ಲಿಸಿದ್ದು, ಅವರ ಸಾಧನೆಗೆಮಾರ್ಗದರ್ಶನ ನೀಡಿದ ಬೋಧಕರು,ತರಬೇತಿ ತಂಡಹಾಗೂ ಪೋಷಕರ ಬೆಂಬಲವನ್ನುಸ್ಮರಿಸಿದೆ.

ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಗುಣಮಟ್ಟದ ಶಿಕ್ಷಣದ ಜೊತೆಗೆ ಇಂಟಿಗ್ರೇಟೆಡ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಕಾನೂನು ಹಾಗೂ ಅಖಿಲ ಭಾರತ ಆಡಳಿತಾತ್ಮಕ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಗೆ ತಯಾರಾಗುವಂತೆ ಮಾಡುತ್ತಿದೆ.

— ಆರ್.ಉಪೇಂದ್ರ ಶೆಟ್ಟಿ, ಸಂಸ್ಥೆಯ ಅಧ್ಯಕ್ಷರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net