ಪದ್ಮಶ್ರೀ ಪುರಸ್ಕೃತೆ, ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ, ಡಾ. ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ನಟಿ ಉಮಾಶ್ರೀ ಮತ್ತು ಕೆನಡಾ ಮಿಸೆಸ್ ಎಲೈಟ್ ಪೆಟೈಟ್ ವಿಜೇತೆ ಆಶಾ ಕೆ. ನಾಗಪ್ಪ ಶೆಟ್ಟಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾಜ ಸೇವೆ, ಉದ್ಯಮ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 250 ಮಹಿಳೆಯರಿಗೆ "ಸೇವಾರತ್ನ" ಪ್ರಶಸ್ತಿ ಪ್ರದಾನ ಮಾಡಲಾಯಿತು.