ಅಂತರಂಗ ತಂಡದ ಎರಡು ಹಾಸ್ಯ ನಾಟಕ ಭಾನುವಾರ

ಬೆಂಗಳೂರು: ಅಂತರಂಗ ಬಹಿರಂಗ ತಂಡದ ಎರಡು ಹಾಸ್ಯನಾಟಕಗಳ ಪ್ರದರ್ಶನ ಭಾನುವಾರ ನಡೆಯಲಿದೆ. ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ  ಸಂಜೆ 4 ಕ್ಕೆ ಭೀಷ್ಮ ರಾಮಯ್ಯ ರಚಿಸಿ ನಿರ್ದೇಶಿಸಿರುವ  ಬಾಯ್ಬಡ್ಕಿ, ಸಂಜೆ 7ಕ್ಕೆ ನಾಗವೇಣಿ ರಂಗನ್ ರಚಿಸಿ, ವನಿತಾ ರಂಗಾಯಣ ನಿರ್ದೇಶಿಸಿರುವ ಬಾಯಿ ತುಂಬಾ ನಕ್ಬಿಡಿ ಎಂಬ ಸಾಂಸಾರಿಕ ನಗೆ ನಾಟಕಗಳ ಪ್ರದರ್ಶವಿದೆ.

Published on

ಪ್ರಮುಖ ಮುಖ್ಯಾಂಶಗಳು

  • ಬಾಯ್ಬಡ್ಕಿ, ಬಾಯಿ ತುಂಬಾ ನಕ್ಬಿಡಿ ಎರಡು ಹಾಸ್ಯ ನಾಟಕ
  • ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ಪ್ರದರ್ಶನ

ಬೆಂಗಳೂರು:ಅಂತರಂಗ ಬಹಿರಂಗತಂಡದ ಎರಡು ಹಾಸ್ಯನಾಟಕಗಳ ಪ್ರದರ್ಶನಭಾನುವಾರ ನಡೆಯಲಿದೆ.ಬಸವನಗುಡಿಯಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾಸಭಾಂಗಣದಲ್ಲಿ ಸಂಜೆ 4ಕ್ಕೆ ಭೀಷ್ಮರಾಮಯ್ಯ ರಚಿಸಿ ನಿರ್ದೇಶಿಸಿರುವ ಬಾಯ್ಬಡ್ಕಿ,ಸಂಜೆ 7ಕ್ಕೆನಾಗವೇಣಿ ರಂಗನ್ ರಚಿಸಿ,ವನಿತಾ ರಂಗಾಯಣನಿರ್ದೇಶಿಸಿರುವ ಬಾಯಿ ತುಂಬಾನಕ್ಬಿಡಿ ಎಂಬ ಸಾಂಸಾರಿಕ ನಗೆನಾಟಕಗಳ ಪ್ರದರ್ಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net