ಸಹಾಯಕ ಸರ್ಕಾರಿ ಅಭಿಯೋಜಕಿ ಕುಮದಿನಿ ಹಾಗೂ ತಿಮ್ಮರಾಜು, ಹಿರಿಯ ವಕೀಲ ಎಂ.ನಂಜುಂಡಪ್ಪ, ಜಯಪ್ರಕಾಶ್, ಅಮರೇಶ್, ಕೆ.ಸಿ.ಪ್ರಸಾದ್ ರಾಮೇಗೌಡ, ಬಂಗಾರಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್.ನಾರಾಯಣಪ್ಪ, ಕಾರ್ಯದರ್ಶಿ ಎಂ.ವಿಜಯಕುಮಾರ್, ಉಪಾಧ್ಯಕ್ಷ ಆನಂದ್. ಖಜಾಂಚಿ ಮಂಜುನಾಥ್, ಸದಸ್ಯರಾದ ರವಿಚಂದ್ರ, ಅಭಿಲಾಷ್, ವಕೀಲರಾದ, ಆರ್.ರಮೇಶ್, ರಂಗನಾಥ್, ಅಮರೇಶ್, ರಂಜಿತ್, ಆಕಾಶ್, ತನೂಜ್, ಮಹಿಳಾ ವಕೀಲರಾದ ಚೆನ್ನಮ್ಮ, ಸರಸ್ವತಿ, ನಂದಿನಿ, ದಾಕ್ಷಾಯಿಣಿ, ಸುಮಾ ಇತರರು ಇದ್ದರು