ಡಾ.ಪಿ.ವರುಣ ಗೌಡಗೆ ಸನ್ಮಾನ

Tribute to Dr. P. Varuna Gowda
Tribute to Dr. P. Varuna Gowda
Published on
ಚಿಂತಾಮಣಿ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಡಾ.ಪಿ.ವರುಣ ಗೌಡ 462ನೇ ರ್ಯಾಂಕ್​ ಪಡೆಯವ ಮೂಲಕ ನಮ್ಮ ತೇರ್ಗಡೆಯಾಗಿರುವುದು ಖುಷಿ ತಂದಿದೆ ಎಂದು ಯೋಗ ಗುರು ನಾರಾಯಣಪ್ಪ ಹೇಳಿದರು.
ನಾಗರಿಕ ಸೇವಾ ಪರೀಕ್ಷೆ 2026ರಲ್ಲಿ ಚಿಂತಾಮಣಿ ನಗರದ ರಾಜೀವನಗರ ಬಡಾವಣೆ ನಿವಾಸಿ ಡಾ.ಪಿ.ವರುಣಗೌಡ 462ನೇ ರ್ಯಾಂಕ್​ ಪಡೆದು ಜಿಲ್ಲೆಗೆ ಕೀರ್ತಿ ತಂದುಕೊಟ್ಟ ಹಿನ್ನೆಲೆ ಅವರನ್ನು ಸಿಟಿಜನ್​ ವೆಲ್​ಫೇರ್​ ಅಸೋಸಿಯೇಷನ್​ ಸನ್ಮಾನಿಸಲಾಯಿತು.
ಅಸೋಸಿಯೇಷನ್​ ಪದಾಧಿಕಾರಿಗಳಾದ ಕೃಷ್ಣಾರೆಡ್ಡಿ, ಶಂಕರರೆಡ್ಡಿ, ಶಿಕ್ಷಕರಾದ ಆಂಜನಪ್ಪ, ಮಂಜುನಾಥ್​, ಬಿಎಎಂಟಿಸಿ ಶಂಕರರೆಡ್ಡಿ, ನಿವೃತ್ತ ಪೊಲೀಸ್​ ಸತ್ಯನಾರಾಯಣ್​, ಅಶ್ವತ್ಥರೆಡ್ಡಿ, ನಾರಾಯಣಸ್ವಾಮಿ, ಯೋಗ ಗುರು ನಾರಾಯಣಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net