ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶರಣರೆಡ್ಡಿ ಪಾಟೀಲ್ ಸೇಡಂ, ರವೀಂದ್ರ ನಂದಿಗಾಮ ಮುಧೋಳ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಂಕರಭೂಪಾಲ ಪಾಟೀಲ್ ಕಾನಾಗಡ್ಡಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಬೊಮ್ನಳ್ಳಿ, ಪ್ರಮುಖರಾದ ಶಂಭುರೆಡ್ಡಿ ಮದ್ನಿ, ಜೈಭೀಮ ಊಡಗಿ, ಭೀಮಾಶಂಕರ ಕೊಳ್ಳಿ, ಅಬ್ದುಲ್ ಸತ್ತಾರ್ ನಾಡೇಪಲ್ಲಿ, ರಾಹುಲ್ ಊಡಗಿ, ಮೋಹನರೆಡ್ಡಿ ರಂಜೋಳ, ಜಗನ್ನಾಥ ಚಿಂತಪಳ್ಳಿ, ನಾಗೇಶ ಕಾಳಾ, ಮಹ್ಮದ್ ಗೌಸ್, ವೀರೇಂದ್ರ ರುದ್ನೂರ, ಡಾ.ಭಾಗ್ಯಶ್ರೀ ಪಾಟೀಲ್, ಸತೀಶ ಪೂಜಾರಿ, ವೆಂಕಟೇಶ ನಾಡೇಪಲ್ಲಿ, ಲಲಿತಾ ಯಾಕಾಪುರ, ನಾಗರತ್ನ ಆಡಕಿ, ಅಣವೀರಪ್ಪ ದೇಸಾಯಿ, ಕಮಲೋದ್ದಿನ್ ಚಿಸ್ತಿ, ಜಾಗೀರದಾರ ಜಿಂಜಾನಿ ಇತರರಿದ್ದರು. ಹಣಮಂತ ಬಿಬ್ಬಳ್ಳಿ ಪ್ರಾರ್ಥಿಸಿದರು. ಬಸವರಾಜ ರೇವಗೊಂಡ ಸ್ವಾಗತಿಸಿದರು. ಅಶೋಕರೆಡ್ಡಿ ಕೆರಳ್ಳಿ ನಿರೂಪಣೆ ಮಾಡಿ ವಂದಿಸಿದರು.