ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರು ಜಿಲ್ಲಾ ಆಸ್ಪತ್ರೆ ಡಾ|| ರುಕಿಯಾ ಆಸ್ನಾ ರಬಾ ಜಿಲ್ಲಾ ಕಾಲರ ನಿಯಂತ್ರಣಾಧಿಕಾರಿಗಳು ಡಾ. ವಿವೇಕಾನಂದ ರೆಡ್ಡಿ. ತಾಲೂಕು ಆರೋಗ್ಯಾಧಿಕಾರಿಗಳು ಡಾ. ಮಾರುತಿ ಕಾಂಬಳೆ,ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀಮತಿ ಸುಜಾತಾ ಪಾಟೀಲ ಸೋಶಿಯಲ್ ವರ್ಕರ್ ಕು. ಆರತಿ ಧನಶ್ರೀ ಜಿಲ್ಲಾ ತಂಬಾಕು ವ್ಯಾಸನ ಮುಕ್ತ ಸೈಕ್ಯಾಟ್ರಿಕ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ. BHEO ಶಶಿಧರ್ ಬಳಿ ಡಿ ಇ ಓ, ರವಿಕುಮಾರ್ ಪೂಜಾರಿ. ಎಲ್ಲಾ ಕಾರ್ಯಕ್ರಮಾಧಿಕಾರಿಗಳು ಮತ್ತು ಎಲ್ಲಾ ತಾಲೂಕಾ ಆರೋಗ್ಯ ಅಧಿಕಾರಿಗಳು, ಪ್ರಾಂಶುಪಾಲರು, ಇಎಸ್‌ಐಸಿ ದಂತ ಮಹಾ ವಿದ್ಯಾಲಯ, ಕಲಬುರಗಿ. ಪ್ರಾಂಶುಪಾಲರು, ಎಚ್‌ಕೆಇಎಸ್ ನಿಜಲಿಂಗಪ್ಪಾ ದಂತ ಮಹಾ ವಿದ್ಯಾಲಯ, ಕಲಬುರಗಿ. ಪ್ರಾಂಶುಪಾಲರು, ಅಲ್-ಬದರ ದಂತ ಮಹಾ ವಿದ್ಯಾಲಯ, ಕಲಬುರಗಿ. ಮನೋರೋಗ ವಿಭಾಗ, ಜಿಮ್ಸ್, ದಂತ ವಿಭಾಗ ಜಿಮ್ಸ್, ಪ್ರಾಂಶುಪಾಲರು ಸ್ಕೋಲ್ ಆಫ್ ನರ್ಸಿಂಗ್, ಜಿಲ್ಲಾ ಆಸ್ಪತ್ರೆ, ಕಲಬುರಗಿ. ಪ್ರಾಂಶುಪಾಲರು ಕಾಲೇಜ ಆಫ್ ನರ್ಸಿಂಗ್, ಜಿಲ್ಲಾ ಆಸ್ಪತ್ರೆ, ಕಲಬುರಗಿ. ಪ್ರಾಂಶುಪಾಲರು ಪ್ಯಾರಾ ಮೇಡಿಕಲ್ ಕಾಲೇಜ, ಜಿಲ್ಲಾ ಆಸ್ಪತ್ರೆ, ಕಲಬುರಗಿ, ಹಾಗೂ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು. ಮಣ್ಣೂರ್ ಮಲ್ಟಿಸ್ಪೆಷಲ್ಟಿ ಆಸ್ಪತ್ರೆ. ಯುನೈಟೆಡ್ ಮಲ್ಟಿಸ್ಪೆಷಲ್ಟಿ ಆಸ್ಪತ್ರೆ ಕಲಬುರಗಿ. ಸಿಬ್ಬಂದಿಗಳು ಭಾವಹಿಸಿದ್ದರು.