ರಾಯಲ್ಪಾಡು: ಹೋಬಳಿಯ ಬೈರಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಸನಪಲ್ಲಿ ಗ್ರಾಮದಿಂದ ಬೂಸಪಲ್ಲಿ ಗ್ರಾಮದವರೆಗಿನ ರಸ್ತೆ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷ ಕಳೆದರೂ ಇನ್ನು ಪೂರ್ಣಗೊಂಡಿಲ್ಲ. ಆದರೆ, ಕಾಮಗಾರಿಯ ಬಿಲ್ ವಾತ್ರ ಈಗಾಗಲೇ ಪಾವತಿಯಾಗಿದೆ ಎಂದು ಗ್ರಾಮಸ್ಥರಾದ ರಾಮಕೃಷ್ಣ, ರಾಜೇಂದ್ರ, ವೇಣುಗೋಪಾಲ್ ಹಾಗೂ ಕೆ.ವಿ. ಶಿವರಾಮ್ ಆರೋಪಿಸಿದ್ದಾರೆ. pending