ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ ಮಾತನಾಡಿದರು. ಪ್ರಾಸ್ತಾವಿಕವಾಗಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಾತನಾಡಿದರು. ಹೊಸಪೇಟದ ಕೆಂಪಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮರಿಯಪ್ಪ ವರ್ಚನಳ್ಳಿ, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರೆಪ್ಪ ಬಿಳ್ಹಾರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರಡ್ಡಿ, ನಿವೃತ್ತ ಎಇಇ ಸೂಗೂರೆಡ್ಡಿ ಪಾಟೀಲ್, ಗುತ್ತಿಗೆದಾರ ಶರಣಗೌಡ ಮದರಕಲ್, ಗುರುನಾಥರಡ್ಡಿ ಕದರಾಪುರ, ಬಾಬುಗೌಡ ಮಾಚನೂರ, ಸಿದ್ಧಲಿಂಗಪ್ಪಗೌಡ ಮಾಡಿಗೇರಿ, ಧರ್ಮಣ್ಣಗೌಡ ದೋತಂಡಿ, ಶಿವನಗೌಡ ಬೆಂಡೆಬೆAಬಳಿ, ಪಿಎಸ್‌ಐ ಮಹಿಬೂಬ ಅಲಿ, ಬಂದಪ್ಪಗೌಡ ಐರೆಡ್ಡಿ, ಶರಣಗೌಡ ಬಲಕಲ್ ಇತರರಿದ್ದರು.