ಡಾ.ಎಸ್.ಎಂ ಮಠಪತಿ ಮಾತನಾಡಿದರು. ಐ.ಜಿ. ಮಠಪತಿ, ಮಂಗಳ ಎಸ್. ಲಾತೂರೆ, ನಾಗೇಶ ಮಹಾಜನ, ಪ್ರಭಾವತಿ ಲಾತೂರೆ, ವಿಜಯಕುಮಾರ ಸಂಗೋಳಗಿ, ಪಂಡಿತರಾವ ದೇಗಾಂವ, ಸತೀಶ ಲಾತೂರೆ, ಕಾಶಪ್ಪ ದೇಗಾಂವ, ಮಲ್ಲಯ್ಯ ಮಠಪತಿ, ನಾಗಮ್ಮ ಎಸ್.ಮಠಪತಿ ಇತರರಿದ್ದರು. ರಶ್ಮಿ ಪವಾಡಶೆಟ್ಟಿ ಸ್ವಾಗತಿಸಿ ನಿರೂಪಣೆ ಮಾಡಿದರು. ಪರಮೇಶ್ವರ ಹೊಳಕುಂದಿ ವಂದಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆ ಮಕ್ಕಳು ದೇಶಭಕ್ತಿಯ ಭಾಷಣ, ನಾಟಕ ಮತ್ತು ನೃತ್ಯ ಪ್ರದರ್ಶನ ಮಾಡಿದರು.