ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕೂಡೆ, ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ರಾಜಪ್ಪ ನಂದೊಡೆ, ಚಂದ್ರಕಾಂತ ದೇಟ್ನೆ, ಸೂರ್ಯಕಾಂತ ಪಾಟೀಲ, ಸೂರ್ಯಕಾಂತ ಅಡಕೆ, ಶಿವರಾಜ ಮಾಶೆಟ್ಟೆ, ಫಯಾಜ್ ಪಟೇಲ್, ಡಾ.ಧಮೇಂರ್ದ್ರ ಭೋಸ್ಲೆ, ಮಾರುತಿ ಬೇಂದ್ರೆ, ಮಾಧವ ಸೂರ್ಯವಂಶಿ, ಹರಿನಾಥ ಪಾಟೀಲ್, ಡಿಸಿ ಪಾಟೀಲ, ವಿಜಯಕುಮಾರ ಮೇಹಕರೆ, ಪುಷ್ಪಾ ಪಾಟೀಲ್, ಶಾಂತಮ್ಮ ಇತರರಿದ್ದರು. ಮಲ್ಲಿನಾಥ ಸ್ವಾಗತಿಸಿ ನಿರೂಪಣೆ ಮಾಡಿದರು.