ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಬೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸ್ವಾಮಿದಾಸ್ ನಾಗೂರೆ, ಸಂತೋಷ ಚೆಟ್ಟಿ, ಸಹಾಯಕ ಕೃಷಿ ನಿರ್ದೇಶಕ ಗೌತಮ ವಾಗ್ಮಾರೆ, ಸಮಾಜ ಕಲ್ಯಾಣ ಅಧಿಕಾರಿ ದಿಲೀಪ ಉತ್ತಮ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸಿದ್ರಾಮ ಕಾಮಣ್ಣ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಕೃಷಿ ಅಧಿಕಾರಿ ಆಕಾಶ, ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಪಾರಶೆಟ್ಟೆ, ಬಂಡುರಾವ ಪಾಟೀಲ್, ಗೋಪಾಳ ಸೂರ್ಯವಂಶಿ, ಅಬ್ರಹಾರ್ ಸೌದಾಗರ್, ಪತ್ರಕರ್ತರಾದ ಮಹೇಶ ಹುಲಸೂರಕರ್, ದತ್ತಾತ್ರೆ ಸ್ವಾಮಿ, ವೀರಶೆಟ್ಟಿ ಕರಕಲ್ಲೆ ಹಾಜರಿದ್ದರು.