ಬೆಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮಾಜಿ ಅಭಿವದ್ಧಿ ಪ್ರಾಧಿಕಾರಕ್ಕೆ 200 ಕೋಟಿ ರೂ.ಅನುದಾನ ನೀಡುವಂತೆ ಹಾಗೂ ಚನ್ನಮ್ಮಾಜಿ ಸಮಾಧಿ ಸ್ಥಳವನ್ನು ಭವ್ಯ ಕಾರ್ಯಕ್ರಮ ಏರ್ಪಡಿಸಿ ಮರು ಉದ್ಘಾಟಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅರ್ನಿಧಿಷ್ಟಾವಧಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ.ನಗರದ ರಾಯಣ್ಣ ವತ್ತದಲ್ಲಿ ಶನಿವಾರ ಹಮ್ಮಿಕೊಂಡಿರುವ ಆರನೇ ದಿನದ ಅರ್ನಿದಿಷ್ಟಾವಧಿ ಧರಣಿಗೆ ಅಟೋ ಚಾಲಕರು ಮತ್ತು ಮಾಲೀಕರ ಸಂದ ರಫೀಕ್ ಬಡೇರ ನೇತತ್ವದಲ್ಲಿ ಬೆಂಬಲ ನೀಡಿ, ನೇತತ್ವ ವಹಿಸಿಕೊಂಡರು. ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯ ಸುಭಾಸ ಪಾಟೀಲ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಬೆಲಹೊಂಗಲ ನಗರದ ಚನ್ನಮ್ಮಾಜಿ ಸಮಾಧಿ ಸ್ಥಳದಲ್ಲಿ ನಿರ್ಮಾಣ ಮಾಡಿರುವ ರಾಕ್ ಗಾರ್ಡನ್ನಲ್ಲಿ ಶೇ.60 ರಷ್ಟು ಅನುದಾನ ದುರ್ಬಳಕೆ ಮಾಡಿ ಕಳಪೆ ಕಾಮಾಗಾರಿ ಕೆಗೊಳ್ಳಲಾಗಿದೆ. ರಾಜ್ಯ ಸರ್ಕಾರದ ಅಪಮಾನ ಎಂದಿಗೂ ಸಹಿಸುವುದಿಲ್ಲ ಎಂದರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯ ಶಂಕರ ಮಾಡಲಗಿ, ವಕೀಲ