ಜಗತ್ತಿನಲ್ಲಿ ಸಂಗೀತಕ್ಕಿರುವ ಶಕ್ತಿ ಅಗಾಧ; ಪಂ.ಸತೀಶ್ ಹಂಪಿಹೊಳಿ ವ್ಯಾಖ್ಯಾನ, ಲಯ ಸಾರ್ವಭೌಮ ಪ್ರಶಸ್ತಿ ಪ್ರದಾನ

ಪಂಡಿತ್ ರವೀಂದ್ರ ಯಾವಗಲ್ ಅವರಿಗೆ ‘ಲಯ ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಂಡಿತ್ ಸತೀಶ್ ಹಂಪಿಹೊಳಿ, ಜಿ.ಎಸ್.ಹೆಗಡೆ, ನಂದಕುಮಾರ್ ಕುರುಡಿ ಉಪಸ್ಥಿತರಿದ್ದರು.
ಪಂಡಿತ್ ರವೀಂದ್ರ ಯಾವಗಲ್ ಅವರಿಗೆ ‘ಲಯ ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಂಡಿತ್ ಸತೀಶ್ ಹಂಪಿಹೊಳಿ, ಜಿ.ಎಸ್.ಹೆಗಡೆ, ನಂದಕುಮಾರ್ ಕುರುಡಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಗತ್ತಿನಲ್ಲಿ ಸಂಗೀತಕ್ಕಿರುವ ಶಕ್ತಿ ಅಗಾಧ
  • ಪಂ.ಸತೀಶ್ ಹಂಪಿಹೊಳಿ ವ್ಯಾಖ್ಯಾನ
  • ಲಯ ಸಾರ್ವಭೌಮ ಪ್ರಶಸ್ತಿ ಪ್ರದಾನ

ಬೆಂಗಳೂರು:ಜಗತ್ತಿನಲ್ಲಿಸಂಗೀತಕ್ಕಿರುವ ಶಕ್ತಿ ಮತ್ತಾವುದಕ್ಕೂಇಲ್ಲ. ಸಂಗೀತಮನುಷ್ಯನ ಅಂತರಂಗದಲ್ಲಿರುವತರಂಗಗಳನ್ನು ಸಮೃದ್ಧಿಗೊಳಿಸುತ್ತದೆಎಂದು ಪಂಡಿತ್ ಸತೀಶ್ ಹಂಪಿಹೊಳಿವ್ಯಾಖ್ಯಾನಿಸಿದ್ದಾರೆ.

ಜಯನಗರದಜಯರಾಮ ಸೇವಾ ಮಂಡಳಿಯಲ್ಲಿ ಶುಕ್ರವಾರಪಂಡಿತ್ ನಂದಕುಮಾರ್ ಕುರುಡಿಅಮೃತ ಮಹೋತ್ಸವ ಸಮಿತಿ ಹಮ್ಮಿಕೊಂಡಿದ್ದನಾದಾಮೃತ ಕಾರ್ಯಕ್ರಮದಲ್ಲಿಮಾತನಾಡಿದರು.

ಸಂಗೀತಕೇವಲ ಹಾಡುವವನ ಅಥವಾ ನುಡಿಸುವವನಿಗೆಮಾತ್ರವಲ್ಲದೆ ಕೇಳುವ ಪ್ರತಿಯೊಬ್ಬರಿಗೂಸಕಾರಾತ್ಮಕ ಚಿಂತನೆಗಳನ್ನುಪ್ರೇರೇಪಿಸುತ್ತದೆ.ಇನ್ನುಳಿದಕಲೆಗಳಿಗಿಂತ ಜಗತ್ತಿನಲ್ಲಿಸಂಗೀತಕ್ಕಿರುವ ವಿಶೇಷ ಶಕ್ತಿಅಂತದ್ದು.ನಂದಕುಮಾರ್ಅವರಿಗೆ 75 ವರ್ಷಪೂರೈಸಿದ ಸಂದರ್ಭದಲ್ಲಿ ಹಮ್ಮಿಕೊಂಡಿರುವನಾದಾಮೃತ ಐವರು ಸಂಗೀತ ದಿಗ್ಗಜರಸಮಾಗಮದಿಂದ ಪಂಚಾಮೃತವಾಗಿಮಾರ್ಪಾಡಾಗಿದೆ ಎಂದು ಹಂಪಿಹೊಳಿಬಣ್ಣಿಸಿದರು.

ಕಾರ್ಯಕ್ರಮದಲ್ಲಿಪಂಡಿತ್ ರವೀಂದ್ರ ಯಾವಗಲ್ ಅವರಿಗೆ‘ಲಯ ಸಾರ್ವಭೌಮ’ ಪ್ರಶಸ್ತಿ ಪ್ರದಾನಮಾಡಲಾಯಿತು.ಸಪ್ತಕ ಸಂಸ್ಥೆಯಜಿ.ಎಸ್.ಹೆಗಡೆ,ನಂದಕುಮಾರ್ಕುರುಡಿ ಮತ್ತಿತರರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net