ಆಗ ಆಹಾರ ನಿರೀಕ್ಷಕಿ ಸ್ಥಳಕ್ಕೆ ಆಗಮಿಸಿದರೂ, ನಾಮ್ ಕೇ ವಾಸ್ತೆ ತನಿಖೆ ನಡೆಸಿ, ಅನ್ಯ ಕೆಲಸಕ್ಕೆ ಗೃಹ ಬಳಕೆ ಸಿಲಿಂಡರ್ ಬಳಸುತ್ತಿದ್ದರೂ ಸಂಬಂಧಿತರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ, ಅಧಿಕಾರಿಯ ಮೇಲೆ ಸಂಶಯ ಪಡುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂದು ಆರೋಪಿಸಿದ್ದಾರೆ.