ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂದಡಿ ನಡೆಯುತ್ತಿರುವ ಮಹಾದೇವಿ ಬಾಲಕಿಯರ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಭಾಗ್ಯಶ್ರೀ, ಲಕ್ಷ್ಮೀ ಭೀಮಾಶಂಕರ, ನವ್ಯಾ ಗೌರೀಶ ನಂದರಗಿ, ನವ್ಯಾ ರಾಮಲಿಂಗ ಢೋಲೆ, ಶಾಂಭವಿ ಲೋಕೇಶ ಢೋಲೆ, ಸಿಂಚನಾ ಸಂತೋಷಕುಮಾರ ಚಿಂಚೋಳಿ, ಸೌಂದರ್ಯ ಗುರುಲಿಂಗಪ್ಪ ದಾಖಲಿ, ತನುಜಾ ಶಾಮ ನಡ್ಡೆ, ತಾರಾಬಾಯಿ ಈರಣ್ಣ ಮಾಲಿ, ವೈಷ್ಣವಿ ಶಿವನಂದಯ್ಯ ಜಂಗಿಮಠ ಎಂಬ ವಿದ್ಯಾರ್ಥಿನಿಯರು ಉಚಿತ ಶಿಕ್ಷಣ ಪಡೆದಿದ್ದಾರೆ.