ಭೂಸುಧಾರಣೆ ಕಾಯ್ದೆ ಹಿಂಪಡೆಯಲಿ Open meeting

ವಿವಿಧ Open meeting ಬೇಡಿಕೆ ಈಡೇರಿಕೆಗಾಗಿ ಶ್ರೀನಿವಾಸಪುರದಲ್ಲಿ ವಿವಿಧ ಸಂಟನೆ ಮುಖಂಡರು ಪ್ರತಿಭಟನೆ ನಡೆಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪಿ.ಆರ್​.ಸೂರ್ಯನಾರಾಯಣ, ರೈತ ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್​ಕುಮಾರ್​, ಗ್ರಾಪಂ ನೌಕರ ಸಂದ ಜಿಲ್ಲಾಧ್ಯ ಅಮರನಾರಾಯಣ, ಅಂಗನವಾಡಿ ನೌಕರ ಸಂದ ಜಿಲ್ಲಾಧ್ಯೆ ಆರ್​.ಆಂಜಲಮ್ಮ, ಬಿಸಿಯೂಟ ನೌಕರ ಸಂದ ಜಿಲ್ಲಾ ಸಂಚಾಲಕಿ ಜಿ.ಲ್ಮದೇವಮ್ಮ ಇದ್ದರು.

Published on
ಶ್ರೀನಿವಾಸಪುರ: ವಿವಿಧ ಕಾರ್ಮಿಕ ಸಂಟನೆಗಳ ಒಕ್ಕೂಟ ಕರೆ Open meeting ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಕಾಲೇಜಿನ ಆವರಣದಿಂದ ಪ್ರಾರಂಭವಾದ ಕಾರ್ಮಿಕರು ಮತ್ತು ರೈತರ ರ್ಯಾಲಿ ಎಂ.ಜಿ. ರಸ್ತೆ, ಸಂತೆ ಮೈದಾನ, ರಾಜಾಜಿ ರಸ್ತೆ ಮತ್ತು ಜೆ.ಸಿ. ರಸ್ತೆಯ ಮೂಲಕ ಮೆರವಣಿಗೆ ಸಾಗಿ ತಾಲೂಕು ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿತು.
ಕೇಂದ್ರ 4 ಕಾರ್ಮಿಕ ಸಂಹಿತೆಗಳನ್ನು ಪಾಪಸ್​ ತೆಗೆದುಕೊಳ್ಳಬೇಕು. ಕಾರ್ಮಿಕರ ರಣೆ, ಸಾಮಾಜಿಕ ಭದ್ರತೆ, ಹೋರಾಟದ ಹಕ್ಕಿಗಾಗಿ ಹಿಂದಿನ ಕಾರ್ಮಿಕ ಕಾನೂನುಗಳು ಮುಂದುವರಿಸಲು ಒತ್ತಾಯಿಸಿದರು.
ಅಸಂಟಿತ ಕಾರ್ಮಿಕರಿಗೆ ಕನಿಷ್ಠ 36 ಸಾವಿರ ರೂ. ವೇತನ ನೀಡಬೇಕು, ಗ್ರಾಪಂ, ಅಂಗನವಾಡಿ , ಬಿಸಿಯೂಟ ಸೇವಾ ಇಲಾಖೆಗಳಿಗೆ ಅನುದಾನ ಹೆಚ್ಚು ಮಾಡಬೇಕು, ಈ ದೇಶದ ಜನಸಾಮಾನ್ಯರಿಗೆ ಮಾರಕವಾಗಿರುವ ವಿದ್ಯುತ್​ ಖಾಸಗಿಕರಣ, ಬೀಜ ಕಾಯ್ದೆ, ರೈತ ವಿರೋಧಿ ಭೂಸುಧಾರಣೆ ಕಾಯ್ದೆ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡ ಶಿವರಾಜ್​, ದಲಿತ ಸಂರ್ಷ ಸಮಿತಿ ಮುಖಂಡ ಶ್ರೀನಿವಾಸ್​, ನರಸಿಂಹಮೂರ್ತಿ, ಸಿಐಟಿಯುನ ಅಂಗನವಾಡಿ ಸಂದ ತಾಲೂಕು ಕಾರ್ಯದರ್ಶಿ ಮಮತಾ, ಖಜಾಂಚಿ ಪುಷ್ಪಾ, ಶಾಂತಮ್ಮ, ಶಕುಂತಲಾ, ಗ್ರಾಪಂ ನೌಕರ ಸಂದ ತಾಲೂಕು ಮುಖಂಡರಾದ ಆನಂದ್​ ಕುಮಾರ್​, ಆಂಜಲಪ್ಪ, ಶ್ರೀನಿವಾಸ ಶೆಟ್ಟಿ , ನಾರಾಯಣಸ್ವಾಮಿ, ಮುಖಂಡರಾದ ನಾಗಮಣಿ , ರಾಧಮ್ಮ, ಶ್ರೀದೇವಿ, ರಾಮಪ್ಪ, ಸೈಯದದ್​ ಫಾರೂಕ್​, ಎನ್​.ವೀರಪ್ಪರೆಡ್ಡಿ, ಜಿ. ಮಂಜುಳಾ, ಆರ್​.ವೆಂಕಟೇಶ್​, ಹನುಮಪ್ಪ, ನರಸಿಂಹಪ್ಪ, ಲ್ಮಣ ರೆಡ್ಡಿ, ರಾಮಪ್ಪ, ಮುನಿರಾಜು, ಆಂಜಲಪ್ಪ, ರಾಮಪ್ಪ, ಪದ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net