ಕಲ್ಯಾಣದಲ್ಲಿ ಕೈ ಬಲಪಡಿಸಲು ಕಾರ್ಯಕರ್ತರ ಶ್ರಮ ಅಗತ್ಯ

ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಸಂಟನ ಸೃಜನ್​ ಅಭಿಯಾನಕ್ಕೆ ಮಹಾರಾಷ್ಟ್ರದ ಶಾಸಕ ವಿಶ್ವಜಿತ್​ ಕದಂ ಚಾಲನೆ ನೀಡಿದರು. ಸುಭಾಷ ರಾಠೋಡ್​, ಜಗದೇವ ಗುತ್ತೇದಾರ್​, ಅರವಿಂದ ಅರಳಿ, ಶಂಕರ ದೊಡ್ಡಿ, ಅಕ್ಕಮಹಾದೇವಿ ಪಾಟೀಲ್​ ಇತರರಿದ್ದರು.
ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಸಂಟನ ಸೃಜನ್​ ಅಭಿಯಾನಕ್ಕೆ ಮಹಾರಾಷ್ಟ್ರದ ಶಾಸಕ ವಿಶ್ವಜಿತ್​ ಕದಂ ಚಾಲನೆ ನೀಡಿದರು. ಸುಭಾಷ ರಾಠೋಡ್​, ಜಗದೇವ ಗುತ್ತೇದಾರ್​, ಅರವಿಂದ ಅರಳಿ, ಶಂಕರ ದೊಡ್ಡಿ, ಅಕ್ಕಮಹಾದೇವಿ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ವೀಕ್ಷಕ ವಿಸ್ವಜಿತ್​ ಕದಂ ಅನಿಸಿಕೆ
  • ಚಿಂಚೋಳಿ, ಸೇಡಂನಲ್ಲಿ ಸಂಘಟನ ಸೃಜನ್​ ಅಭಿಯಾನ
ಚಿಂಚೋಳಿ : ಕಾಂಗ್ರೆಸ್​ ವೀಕನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದು ನನ್ನ ಸುದೈವ. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್​ ಇನ್ನಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಹಾರಾಷ್ಟ್ರದ ಶಾಸಕ ಹಾಗೂ ಎಐಸಿಸಿ ವೀಕ್ಷಕ ವಿಶ್ವಜಿತ್​ ಕದಂ ಹೇಳಿದರು.
ಶ್ರೀಚನ್ನ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನಿಂದ ಶನಿವಾರ ಹಮ್ಮಿಕೊಂಡಿದ್ದ ಸಂಘಟನ ಸೃಜನ್​ ಅಭಿಯಾನಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಜಿಲ್ಲೆಯ ಪ್ರತಿ ಕಾರ್ಯಕರ್ತರ ಅಭಿಪ್ರಾಯ, ಸಲಹೆ&ಸೂಚನೆ ಪಡೆಯುವುದಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷರೂ ಆದ ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​, ಕೆಪಿಸಿಸಿ ವೀಕ್ಷಕರಾದ ಅರವಿಂದ ಅರಳಿ, ಅಕ್ಕಮಹಾದೇವಿ ಪಾಟೀಲ್​, ಶಂಕರ ದೊಡ್ಡಿ, ಉಪಾಧ್ಯ ಸುಭಾಷ ರಾಠೋಡ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ಬಸವರಾಜ ಮಾಲಿ, ಪ್ರಮುಖರಾದ ಲ್ಮಪತಿ, ಭೀಮರಾವ ತೇಗಲತಿಪ್ಪಿ, ಬಾಬುರಾವ ಪಾಟೀಲ್​, ಅನೀಲಕುಮಾರ ಜಮಾದಾರ, ಮಧುಸೂದನರೆಡ್ಡಿ ಕಲ್ಲೂರ, ಆನಂದ ಟೈಗರ್​, ಸಂತೋಷ ಗುತ್ತೇದಾರ್​, ಲ್ಮಣ ಅವಂಟಿ, ಲ್ಮದೇವಿ ಕೊರವಿ, ನರಸಿಂಹಲು ಸವಾರಿ, ಸೋಮಶೇಖರ, ಶಬ್ಬೀರ್​ಮಿಯ್ಯ ಕೋಡ್ಲಿ, ಪ್ರವಿಣ ತೇಗಲತಿಪ್ಪಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net