ಸಮಾನ ಹಕ್ಕು ನೀಡಿದ ಮಹಾನ್​ಚೇತನ equal rights

ಸಮಾನ ಹಕ್ಕು ನೀಡಿದ ಮಹಾನ್​ಚೇತನ equal rights
ಸಮಾನ ಹಕ್ಕು ನೀಡಿದ ಮಹಾನ್​ಚೇತನ equal rights
Published on
ಬೇತಮಂಗಲ: ಶೋಷಿತರ ಹಾಗೂ ಮಹಿಳೆಯರ ಪರ ಹೋರಾಟ ಮಾಡಿ, ಸಂವಿಧಾನದ ಮೂಲಕ ಸಮಾನ ಹಕ್ಕು ನೀಡಿದ ಮಹಾನ್​ಚೇತನ ಬಾಬಾ ಸಾಹೇಬ್​ ಅಂಬೇಡ್ಕರ್​ ಎಂದು ಸಂವಿಧಾನ ಓದು ಕಾರ್ಯಕ್ರಮದ ಮುಖ್ಯಸ್ಥ ಜೆ.ಜಿ.ನಾಗರಾಜ್​ ತಿಳಿಸಿದರು.equal rights
ಕೆಜಿಎ್​ ತಾಲೂಕು ಬಂಗಾರುತಿರುಪತಿಯಲ್ಲಿ ಪೊ.ಬಿ.ಕೃಷ್ಣಪ್ಪ ಅವರ ದಲಿತ ಸಂರ್ಷ ಸಮಿತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಪದಾಧಿಕಾರಿಗಳಿಗೆ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಅಂಬೇಡ್ಕರ್​ ಅವರ ವಿದ್ಯಾಭ್ಯಾಸ, ಸಮಾಜ ಸೇವೆ, ಹೋರಾಟ, ರಾಜಕೀಯದ ಬಗ್ಗೆ ಶಿಕರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಾಗಿದೆ. ಮಹಿಳೆಯರು ಸ್ವಯಂ ಪ್ರೇರಿತರಾಗಿ ಅವರ ಬಗ್ಗೆ ಓದಿ ತಿಳಿದುಕೊಳ್ಳಬೇಕಿದೆ ಎಂದರು.
ಅಂಬೇಡ್ಕರ್​ ಕಾನೂನು ಮಂತ್ರಿಯಾಗಿದ್ದಾಗ ಹಿಂದೂ ಕೋಡ್​ಬಿಲ್​ ಮಂಡಿಸುವ ಮೂಲಕ ಮಹಿಳೆಯರಿಗೆ ಸಮಾನ ಹಕ್ಕು ನೀಡಿದರು. ಆದರೆ ಹಿಂದೂ ಕೋಡ್​ಬಿಲ್​ ವಿರೋಧ ಮಾಡಿದ ಹಿನ್ನೆಲೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಿಳೆಯರ ಪರ ನಿಂತರು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net