ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್, ಪ್ರಮುಖರಾದ ಬಸವರಾಜ ಬೆಣ್ಣೂರ, ಆನಂದ ಕೊರಳ್ಳಿ, ತಿರುಪತಿ ಶಹಾಬಾದಕರ್, ರಾವೇಂದ್ರ ಮೆಕಾನಿಕ್, ರವೀಂದ್ರ ಸಜ್ಜನಶೆಟ್ಟಿ, ವಿನೋದ ಸಾಹುಕಾರ, ಶ್ರೀಕಾಂತರೆಡ್ಡಿ, ನಾಗರೆಡ್ಡಿ ಮುಧೋಳ, ಲ್ಮಕಾಂತ ಹೊನ್ನಕೇರಿ, ವಿಜಯಕುಮಾರ ಖೇವಜಿ, ನಾಗಪ್ಪ ಕೊಳ್ಳಿ, ಮಹಾದೇವಪ್ಪ ಗೋಣಿ, ಗೋವಿಂದ ಯಾಕಂಬರಿ, ಡಾ.ವೆಂಕಟರಾವ ಮಿಸ್ಕಿನ್, ರವಿ ರಾಠೋಡ್, ರವಿ ಜಾಧವ್, ಅಶೋಕ ಬೋಯಿನ್, ಜೈಪ್ರಕಾಶ ರಾಠೋಡ್, ವಿಷ್ಣು ಊಡಗಿ, ರಾಮು ಕಣೇಕಲ್, ಭೀಮಶಪ್ಪ ಮುನಕನಪಲ್ಲಿ, ರವಿ ಶೆಟ್ಟಿಹೂಡಾ, ನಾಗು, ಸಾಗರ ಕಲಕಂಭ, ರೇವಣಸಿದ್ದ ಬಿರಾದಾರ ಇತರರಿದ್ದರು.