ತಹಸೀಲ್ದಾರ್ ಶ್ರೀನಿವಾಸ್, ಇಒ ಧರಣೀಶ್, ಬಿಇಒ ಎನ್.ರಾಜು, ಟಿಎಚ್‌ಒ ಡಾ.ಟಿ.ರವಿಕುಮಾರ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್, ಎಸ್‌ಐಗಳಾದ ಚಿಕ್ಕನಾಯಕ, ಸುರೇಶ್ ನಾಯಕ, ಅಧಿಕಾರಿಗಳಾದ ಪ್ರಸಾದ್, ಚಂದುಕುಮಾರ್, ಶಶಿಕಲಾ, ನೇತ್ರಾವತಿ, ರಮೇಶ್, ಮಹೇಶ್, ಮುಖಂಡರಾದ ಎಚ್.ಸಿ.ನರಸಿಂಹಮೂರ್ತಿ, ಬಾಲಯ್ಯ, ಚೌಡಹಳ್ಳಿ ಜವರಯ್ಯ, ಪರಶಿವಮೂರ್ತಿ, ಅಜಾರುದ್ದೀನ್, ಅಶೋಕ್, ಅನುಷಾ ಕೋಟೆ, ಸೌಮ್ಯಾ, ಶೈಲಾ ಸುಧಾಮಣಿ, ಪ್ರೇಮ್ ಕುಮಾರ್, ಸಣ್ಣಕುಮಾರ್ ಇದ್ದರು.