ವಿದ್ಯಾರ್ಥಿ ಪ್ರತಿನಿಧಿ ಸಂತೋಷ ಹಡಪದ ಮಾತನಾಡಿದರು. ಕೆಆರ್ಸಿ ಶಿಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಉಪ ಸಮಿತಿ ಚೇರ್ಮನ್ ದೀಪಕ ಸಂಗೊಳ್ಳಿ, ಸಂಸ್ಥೆ ನಿರ್ದೇಶಕ ಶಿರೀಷ ತುಡವೇಕರ, ಶೇಖರಗೌಡ ಪಾಟೀಲ, ಪ್ರಾಂಶುಪಾಲ ಪ್ರಕಾಶ ಪಾಟೀಲ, ಸಹಾಯಕ ಪ್ರಾಧ್ಯಾಪಕಿ ಪದ್ಮಶ್ರೀ ಪಾಟೀಲ, ಪ್ರಾಧ್ಯಾಪಕ ಜೋಸ್ೆ ಅಂಬ್ರೋಜಿ, ಡಿ.ಜಿ.ನರಗುಂದ, ಐ.ಎಂ.ಹುಣಸೀಕಟ್ಟಿ, ಎಂ.ಎಸ್.ಪಟ್ಟಣಶೆಟ್ಟಿ, ಶಿವಾನಂದ ಬಳಿಗಾರ, ಪ್ರಾಂಶುಪಾಲ ಪ್ರಕಾಶ ಪಾಟೀಲ ಇತರರಿದ್ದರು.