

ಬಿಡಿಸಿಸಿ ಬ್ಯಾಂಕ್ನಲ್ಲಿ ಹುದ್ದೆಗಳನ್ನು ಪಡೆಯಲು ತೀವ್ರ ಹೋರಾಟ ಮಾಡಬೇಕಿದೆ. ಹೊಸಕೋಟೆ ತಾಲೂಕಿನಿಂದ ನಾನು ಮೂರನೇ ಬಾರಿಗೆ ನಿರ್ದೇಶಕನಾಗಲು ಶಾಸಕ ಶರತ್ ಬಚ್ಚೇಗೌಡರೇ ಅಖಾಡಕ್ಕಿಳಿದ್ದು ಸ್ಥಾನಕ್ಕಾಗಿ ಶ್ರಮಿಸಿದ್ದಾರೆ. ಆದ್ದರಿಂದ ಸಿಕ್ಕ ಅವಕಾಶದಿಂದ ರೈತರನ್ನು ಆರ್ಥಿಕವಾಗಿ ಮೇಲೆಕ್ಕೆತ್ತುವ ಮೂಲಕ ಶಾಸಕ ಶರತ್ ಬಚ್ಚೇಗೌಡರಿಗೂ ಹೆಸರು ತಂದು ಅವರ ಕೈ ಬಲಪಡಿಸುವೆ.