ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀ ಆದಿಚುಂಚನಗಿರಿ ಸಂಸ್ಥಾನಮಠ ಮತ್ತು ಒಕ್ಕಲಿಗರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕೆಂಪೇಗೌಡ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, 3 ಮೆಡಿಕಲ್, 5 ಇಂಜಿನಿಯರಿಂಗ್ ಕಾಲೇಜು, 12 ನರ್ಸಿಂಗ್, ಐಟಿಐ, ಪಾಲಿಟೆಕ್ನಿಕ್ ಸೇರಿ ಹೆಚ್ಚು ಶಾಲಾ ಕಾಲೇಜುಗಳ ಮಹಾ ಶಿಕ್ಷಣಸಂಸ್ಥೆ ಹೊಂದಿರುವುದು ಆದಿಚುಂಚನಗಿರಿ ಸಂಸ್ಥಾನ ಮಾತ್ರ ಎಂದರು.