

ಪ್ರಮುಖ ಮುಖ್ಯಾಂಶಗಳು
*ಪತ್ರಕರ್ತರ ಸಮ್ಮೇಳನವನ್ನ ಬೀದರ ನೆಲದ ಹಬ್ಬವಾಗಿಸಿದ, ಊಟದಿಂದ ಹಿಡಿದು ಎಲ್ಲ ರೀತಿಯ ಆತಿಥ್ಯ ನೀಡಿದ ಬೀದರ ಜಿಲ್ಲಾ ಘಟಕಕ್ಕೆ, ಜಿಲ್ಲೆಯ ಸಮಸ್ತರಿಗೆ, ಉಪಸಮಿತಿಗಳ ಜವಾಬ್ದಾರಿ ಹೊತ್ತು ಕೆಲಸ ಮಾಡಿದ ತಂಡಗಳಿಗೆ, ಜಿಲ್ಲಾಡಳಿತಕ್ಕೆ ವಂದನೆ.
-ಶಿವಾನಂದ ತಗಡೂರು, ರಾಜ್ಯಾಧ್ಯಕ್ಷ, ಕೆಯುಡಬ್ಲೂೃಜೆ