ಈ ಸಂದರ್ಭದಲ್ಲಿ ನಿಡಗುಂದಾ ಕಂಚಾಳಕುಂಠಿ ನಂದೀಶ್ವರ ಮಠದ ಷ.ಬ್ರ ಶ್ರೀ ಕರುಣೇಶ್ವರ ಶಿವಾಚಾರ್ಯ, ವೀರಣ್ಣ ಗಂಗಾಣ್ಣಿ, ವಿರೇಶ ಯಂಪಳ್ಳಿ, ಶಿವಕುಮಾರ ಸ್ವಾಮಿ, ರೇವಣಸಿದ್ದ ಮೋಘಾ, ಸಿದ್ದಯ್ಯ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಉಡಪಿ, ಗುಂಡಯ್ಯ ಸ್ವಾಮಿ, ವೀರಶೇಟ್ಟಿ ಪಾಟೀಲ್, ಕಾಶಿನಾಥ ಸ್ವಾಮಿ, ಬಸಯ್ಯ ಸ್ವಾಮಿ, ಸಂಕೇತ ಬಬಲಾದಿ, ಸಂತೋಷ ಕಡಗದ, ರಾಜಶೇಖರ್ ಸಾಲಿ, ಮಹಾಂತಯ್ಯ ಮಠಪತಿ, ಲೋಕೇಶ ಶೆಳ್ಳಗಿ, ನಾಗರಾಜ ಮಲಕೂಡ ಸೇರಿದಂತೆ ಇತರರು ಇದ್ದರು.